Corn Benefits: ಮೆಕ್ಕೆಜೋಳ ಬರೀ ಟೈಂ ಪಾಸ್‌ ಅಲ್ಲ...ಆರೋಗ್ಯಕ್ಕೂ ಒಳ್ಳೆಯದು..!

Corn Benefits: ಮೆಕ್ಕೆಜೋಳವನ್ನು ಹೆಚ್ಚಾಗಿ  ಟೈಂಪಾಸ್‌ ದೃಷ್ಠಿಯಿಂದ ಸೇವಿಸುತ್ತಾರೆ. ರಸ್ತೆ ಬದಿ ಸಿಗುವ ಮೆಕ್ಕೆಜೋಳಕ್ಕೆ ಬಾರಿ ಬೇಡಿಕೆ ಇದೆ. ಇದು ಸಹ ಉತ್ತಮ ಪೋಷಕಾಂಶ ಹೊಂದಿದೆ.

Written by - Zee Kannada News Desk | Last Updated : Jun 30, 2023, 05:09 PM IST
  • ಮೆಕ್ಕೆಜೋಳ ಬರೀ ಟೈಂ ಪಾಸ್‌ ಅಲ್ಲ...ಆರೋಗ್ಯಕ್ಕೂ ಒಳ್ಳೆಯದು
  • ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನ
  • ಅನೇಕ ಪೋಷಕಾಂಶ ಹೊಂದಿರುವ ಮೆಕ್ಕೆಜೋಳ
Corn Benefits: ಮೆಕ್ಕೆಜೋಳ ಬರೀ ಟೈಂ ಪಾಸ್‌ ಅಲ್ಲ...ಆರೋಗ್ಯಕ್ಕೂ ಒಳ್ಳೆಯದು..! title=

Health Tipes: ಮೆಕ್ಕೆಜೋಳವನ್ನು ಹೆಚ್ಚಾಗಿ  ಟೈಂಪಾಸ್‌ ದೃಷ್ಠಿಯಿಂದ ಸೇವಿಸುತ್ತಾರೆ. ರಸ್ತೆ ಬದಿ ಸಿಗುವ ಮೆಕ್ಕೆಜೋಳಕ್ಕೆ ಬಾರಿ ಬೇಡಿಕೆ ಇದೆ. ಆದರೆ ಹಲವರಿಗೆ ಗೊತ್ತಿಲ್ಲ ಇದರಲ್ಲಿ ಉತ್ತಮವಾದ ಪೋಷಕಾಂಶ ಹೊಂದಿದೆ ಎಂದು.

ಭಾರತದ ಹಲವೆಡೆ ʼಜೋಳʼ ಪ್ರಧಾನ ವ್ಯವಸಾಯವಾಗಿದೆ. ಇದರಲ್ಲಿ ವಿಟಮಿನ್ ' ಬಿ12 ', ಪೋಲಿಕ್ ಆಮ್ಲ, ಕಬ್ಬಿಣಾಂಶ ಹೊಂದಿದೆ. ಹೀಗಾಗಿ ಜೋಳ ಸೇವನೆ ಆರೋಗ್ಯಕ್ಕೆ  ಉತ್ತಮ ಔಷಧಿಯಾಗಿದೆ. 

ಮೆಕ್ಕೆಜೋಳ ಸೇವನೆ ಪ್ರಯೋಜನಗಳು..
ಕಾನ್ಸರ್ ನಿಯಂತ್ರಣ: ಜೋಳದಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿರುವುದರಿಂದ ಇದು ಅನೇಕ ರೋಗಗಳ ವಿರುದ್ದ ಹೋರಾಡುತ್ತದೆ. ಹಾಗೆಯೇ ಈ ಅಂಶವು ದೇಹಕ್ಕೆ ತಗುಲುವ  ಕ್ಯಾನ್ಸರ್ ತಡೆಯುತ್ತದೆ.

ಇದನ್ನೂ ಓದಿ: Rusk Side Effects: ಬೆಳ್ಳಗೆ ಎದ್ದು ʼರಸ್ಕ್ʼ ತಿನ್ನುವ ಅಭ್ಯಾಸವಿದೆಯೇ ಹಾಗಿದ್ದರೇ ತಪ್ಪದೇ ಈ ಸ್ಟೋರಿ ಓದಿ..

ತೂಕ ಇಳಿಕೆ: ಪ್ರತಿದಿನ ಜೋಳವನ್ನು ಸೇವಿಸುವುದರಿಂದ ದೇಹದ ಕೊಬ್ಬು ಕರಗಿಸುತ್ತದೆ. ಅನವಶ್ಯಕ ತೂಕ ಇಳಿಕೆಗೆ  ಸಹಾಯಕರಿಸುತ್ತದೆ. 
ಜೋಳವನ್ನು ತಿನ್ನುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ.

ಇದನ್ನೂ ಓದಿ: RichRava: ಉತ್ತಮ ಆರೋಗ್ಯದ ದೃಷ್ಟಿಯಿಂದ ʼರವೆʼ ಬಳಸಿ..!

ಜೋಳದಲ್ಲಿ ವಿಟಾ ಕೆರೋಟಿನ್ ಹಾಗೂ ವಿಟಮಿನ್ ಇ ಹೊಂದಿರುವುದರಿಂದ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿನ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶವು ಉತ್ತಮ ತ್ವಚ್ಛೆ ಗೆ ಕಾರಣವಾಗಿದೆ. ಕೊಲೆಸ್ಟ್ರಾಲ್ ತಡೆಗಟ್ಟುವಿಕೆ ತೂಕವನ್ನು ಸಮತೋಲದಲ್ಲಿರಿಸುತ್ತದೆ. ಹಾಗೆಯೇ ಸ್ನಾಯುಗಳು ಬಲಗೊಳ್ಳುತ್ತವೆ ಉಪಯುಕ್ತವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News