Breast Cancer: ಸ್ತನ ಕ್ಯಾನ್ಸರ್ ಲಕ್ಷಣ ತಿಳಿದಿಯೇ...! ಹಾಗಿದ್ದರೇ ಈ ಸುದ್ದಿ ಓದಿ
Symptoms Of Breast Cancer: ಇತ್ತೀಚೀನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಸ್ತನ ಕ್ಯಾನ್ಸರ್‌ಗಳಿಗೆ ತುತ್ತಾಗುತ್ತಿದ್ದರೆ. ಹಾಗಿದ್ದರೇ ಅದರ ಲಕ್ಷಣಗಳು ಯಾವು ಯಾವು ತಿಳಿದುಕೊಳ್ಳಿ.
ಬೆಂಗಳೂರು: ಇತ್ತೀಚೀನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಸ್ತನ ಕ್ಯಾನ್ಸರ್‌ಗಳಿಗೆ ತುತ್ತಾಗುತ್ತಿದ್ದರೆ. ಆದರೆ ಹೆಚ್ಚಿನ ಮಹಿಳೆಯರಿಗೆ ಸ್ತನಕ್ಕೆ ಕ್ಯಾನ್ಸರ್ ಅವರಿಸಿದರೂ ತಿಳಿಯುದಿಲ್ಲ. ಅದರ ಪರಿಣಾಮ ತೀವ್ರವಾಗಿ ಔಷಧಿ ಸರಿಹೊಂದದೇ ಸಾವನ್ನಪಬೇಕಾಗುತ್ತದೆ. ಆದರಿಂದ ಮೊದಲೆ ಇದರ ಲಕ್ಷಣ ತಿಳಿದಿರುವುದು ಉತ್ತಮ.
ಸ್ತನ ಕ್ಯಾನ್ಸರ್ ಆವರಿಸಿದರೆ ಮಹಿಳೆಯರ ಎದೆಯ ಭಾಗ ನಿಯಮಿತ್ತಕ್ಕಿಂತ ಹೆಚ್ಚಾಗಿ ದಪ್ಪವಾಗುತ್ತದೆ. ಇಲ್ಲವಾದರೇ ಸ್ತನದ ಒಳಗೆಯಿಂದಲೇ ಅಲರ್ಜಿ ತರ ಆಗಿ ಕ್ಯೂ ಆಗಿ ದೆ ಹಾಲಿನ ರೀತಿ ಸೊರತ್ತದೆ. ಎದೆಯ ಬಣ್ಣ ಕಂದು ಬಣ್ನಕ್ಕೆ ತಿರುಗುತ್ತದೆ. ದೇಹದ ಒಳಗಿನಿಂದ ಎದೆಯ ಭಾಗದಲ್ಲಿ ಗೆಡ್ಡೆ ಉತ್ಪತ್ತಿಯಾಗುತ್ತದೆ.
ಇದನ್ನೂ ಓದಿ: Diabetes: ಮಧುಮೇಹವನ್ನು ಬುಡಸಮೇತ ತೊಲಗಿಸುತ್ತೆ ಈ ಹಣ್ಣು!
ಸ್ತನ ಕ್ಯಾನ್ಸರ್ ಗೆ ಕಾರಣಗಳು:
ಅನುವಂಶಿಕತೆ
ಅನುವಂಶಿಕವಾಗಿ ಬರುವ ಸ್ತನ ಕ್ಯಾನ್ಸರ್ - ತಲೆಮಾರುಗಳ ಮೂಲಕ ಹಾದುಹೋಗುವ ಕುಟುಂಬದ ಅನುವಂಶಿತೆಯಾಗಿದೆ. ಅಂದರೆ ಒಂದು ವೇಳೆ ತಾಯಿಗೆ ಸ್ತನ ಕ್ಯಾನ್ಸರ್ ಬಂದಿದ್ದರೇ ಮಗಳಿಗೆ ಬರುವ ಸಾಧ್ಯತೆ ಇರುತ್ತದೆ.
ಬಾಲ್ಯದಲ್ಲಿ ಲೈಂಗಿಕ ಸಮಸ್ಯೆ ಅಥವಾ ಎಳೆ ವಯಸ್ಸಿನಲ್ಲಿ ಸೆಕ್ಸ್ ಗೆ ಒಳಗಾಗಿದ್ದರೇ ಅಂಥಹ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ ಬರಬಹುದು.
12 ವರ್ಷಕ್ಕಿಂತ ಮೊದಲು ಮುಟ್ಟಿನ ಪ್ರಾರಂಭ
ವಯಸ್ಸಾದ ವಯಸ್ಸಿನಲ್ಲಿ ಋತುಬಂಧ ವಯಸ್ಸು ಮುಗಿದಿದ್ದರೂ ಆನಂತರವೂ ಪೀರೆಡ್ ಸಮಸ್ಯೆ ಅನುಭವಿಸುತ್ತಿದ್ದರೇ ಆ ವೇಳೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು..
ಯಾವತ್ತೂ ಗರ್ಭಿಣಿಯಾಗದೇ 35 ವರ್ಷ ಬಳಿಕ ಗರ್ಭ ಧರಿಸಿದ್ದರೇ ಅವಾಗ ಈ ಸ್ತನ ಕ್ಯಾನ್ಸರ್ ಬರಬಹುದು..
ಮಹಿಳೆಯರು ಒಂದು ವೇಳೆ ಮದ್ಯಪಾನದ ಮೋಹಕ್ಕೆ ಒಳಗಾಗಿದ್ದರೇ ಅಂಥಹ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ ದೇಹವನ್ನು ಆವರಿಸುತ್ತದೆ.
ಇದನ್ನೂ ಓದಿ: Study: ಅಧಿಕ ಸೆಕ್ಸ್ ಡ್ರೈವ್ ಹೊಂದಿರುವ ಪುರುಷರು ಹೆಚ್ಚು ಕಾಲ ಬದುಕುತ್ತಾರಂತೆ...ಅಧ್ಯಯನದಲ್ಲಿ ಅಂಶ ಬಹಿರಂಗ!
ಸ್ತನ ಕ್ಯಾನ್ಸರ್ ತಡೆಯಲು ಅನುಸರಿಸಬೇಕಾದ ಕ್ರಮಗಳು
ಸ್ಕ್ರೀನಿಂಗ್ ಮತ್ತು ಸ್ತನ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮ್ಯಾಮೊಗ್ರಾಮ್ ಮತ್ತು ಅಲ್ಟ್ರಾಸೋನೋಗ್ರಾಮ್ ಸ್ತನ ಕ್ಯಾನ್ಸರ್-ಸಂಬಂಧಿತ ಸಾವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, . ದಟ್ಟವಾದ ಸ್ತನ ಅಂಗಾಂಶವನ್ನು ಹೊಂದಿರುವ ಮಹಿಳೆಯರಲ್ಲಿ MRI ಯೊಂದಿಗೆ ಪೂರಕ ಸ್ಕ್ರೀನಿಂಗ್ ಕ್ಯಾನ್ಸರ್ನ ಸೂಕ್ಷ್ಮತೆಯನ್ನು ಹೆಚ್ಚಿಸಿತು.
ಇತ್ತಚೀನ ದಿನಗಳಲ್ಲಿ ದೇಹ ಸೌಂದರ್ಯ ದಿಂದ ಹೆಚ್ಚು ಅಂದ ಕಾಣಲು ಹೆಚ್ಚಿನವರು ಸ್ತನ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ದೇಹ ಸೌಂದರ್ಯಕ್ಕಾಗಿ ಮಾಡಿಸಿಕೊಳ್ಳುವವರು ಒಮ್ಮೆ ಯೋಚಿಸಿ ಇದರಿಂದ ಸಹ ಸ್ತನ ಕ್ಯಾನ್ಸರ್ ಬರುತ್ತದೆ.. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.