Garlic Benefits: ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಒಳಿತೆ..?
Garlic Benefits For HeAlth: ಆರ್ಯವೇದಿಕ್ ಗುಣ ಹೊಂದಿರುವ ಬೆಳ್ಳುಳ್ಳಿ ಭಾರತೀಯ ಅಡುಗೆಯಲ್ಲಿ ಬಳಸುವ ಪದಾರ್ಪ. ಬೆಳ್ಳುಳ್ಳಿ ವಿಟಮಿನ್ B6, B2, B3, ಕ್ಯಾಲ್ಸಿಯಂ, ಮ್ಯಾಂಗನೀಸ್,ಪೊಟ್ಯಾಸಿಯಮ್, ಸೋಡಿಯಂ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ.
Health Tipes: ಆರ್ಯವೇದಿಕ್ ಗುಣ ಹೊಂದಿರುವ ಬೆಳ್ಳುಳ್ಳಿ ಭಾರತೀಯ ಅಡುಗೆಯಲ್ಲಿ ಬಳಸುವ ಪದಾರ್ಪ. ಬೆಳ್ಳುಳ್ಳಿ ವಿಟಮಿನ್ B6, B2, B3, ಕ್ಯಾಲ್ಸಿಯಂ, ಮ್ಯಾಂಗನೀಸ್,ಪೊಟ್ಯಾಸಿಯಮ್, ಸೋಡಿಯಂ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ.
ಅಷ್ಟೆ ಅಲ್ಲದೇ ಅಲಿಸಿನ್ ಎಂಬ ಸಂಯುಕ್ತವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ.ಇದನ್ನು ಅಡುಗೆಯಲ್ಲಿ ಬಳಸುವುದರಿಂದ ರುಚಿ ಹೆಚ್ಚಳಕ್ಕೆ ಸಹಕಾರಿಯಾಗಿದೆ.
ಮಳೆಗಾಲದಲ್ಲಿ ಬೆಳ್ಳುಳ್ಳಿ ಉತ್ತಮ ಪದಾರ್ಪವಾಗಿದೆ. ಮಳೆಗಾಲದಲ್ಲಿ ದೇಹವು ಹೆಚ್ಚು ಕೋಲ್ಡ್ ಆಗುವುದರಿಂದ ದೇಹದ ಉಷ್ಣಾಂಶ ಸಮತೋಲದಲ್ಲಿ ಇರಿಸಲು ಸಹಕರಿಸುತ್ತದೆ.
ಇದನ್ನೂ ಓದಿ: Jamun Fruit: ಬಿಳಿ ಜಂಬೂ & ಪನ್ನೇರಳೆ ಹಣ್ಣು ಆರೋಗ್ಯದ ದೃಷ್ಠಿಯಿಂದ ಹಿತಕರ..!
ತಲೆ ನೋವು ನಿವಾರಣೆ: ಅತೀಯಾದ ಒತ್ತಡಕ್ಕೆ ಕೆಲವು ಕಾರಣಗಳಿಗೆ ಕಾಡುವ ತಲೆನೋವು ಸಮಸ್ಯೆ ಇದ್ದಾಗ ಬೆಳ್ಳುಳ್ಳಿಯನ್ನು ಜಜ್ಜಿ ಅದರಿಂದ ತಲೆಯ ಭಾಗಕ್ಕೆ ಮಸಜ್ ಮಾಡುವುದರಿಂದ ತಲೆನೋವು ಹತೋಟಿಗೆ ಬರುತ್ತದೆ.
ಮಧುಮೇಹ ನಿಯಂತ್ರಣ: ಬೆಳ್ಳುಳ್ಳಿಯಲ್ಲಿ ಸಕ್ಕರೆ ಅಂಶವನ್ನು ಹೊಂದಿರದ ವಸ್ತು ಆಗಿದೆ. ಹೀಗಾಗಿ ಇದರ ನಿಯಮಿತ್ತವಾಗಿ ಸೇವನೆಯಿಂದ ಸಕ್ಕರೆ ಕಾಯಿಲೆಯಿಂದ ಪಾರಾಗಬಹುದಾಗಿದೆ.
ಇದನ್ನೂ ಓದಿ: ಎಮ್ಮೆ ಹಾಲು ಈ ರೋಗಗಳಿಗೆ ಉತ್ತಮ ಔಷಧಿಯಾಗಿದೆ..!
ಜೀರ್ಣಾಂಗ ವ್ಯವಸ್ಥೆ ಬೆಳ್ಳುಳ್ಳಿ ಉಪಯುಕ್ತವಾಗಿದೆ.
ಶೀತ ಕೆಮ್ಮು ನಿವಾರಣೆ ಇದು ಸಹಕಾರಿ
ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಉಪಯುಕ್ತವಾಗಿದೆ.
ಟಿಬಿಯಂತಹ ಮಾರಕ ರೋಗಗಳನ್ನು ಓಡಿಸಲು ಬೆಳ್ಳುಳ್ಳಿ ಉತ್ತಮ ಆಹಾರವಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.