Health Care: ಎಮ್ಮೆ ಹಾಲೆಂದರೆ ಅನೇಕರು ಅದನ್ನೂ ತೀರಸ್ಕರಿಸುತ್ತಾರೆ. ಆದರೆ ಅದರಲ್ಲಿ ಕೂಡ ಹಾಸಿವಿನ ಹಾಲಿನಷ್ಟೇ ಉತ್ತಮ ಪೋಷಕಾಂಶ ಹೊಂದಿದೆ. ಇಂದಿಗೂ ಅನೇಕ ಹಳ್ಳಿಗಳಲ್ಲಿ ಎಮ್ಮೆ ಸಾಕಾಣೆ ಮಾಡುತ್ತಾರೆ.
ಕಾರಣ ಅದರ ಹಾಲಿನಲ್ಲಿ ಕೂಡ ಪೋಷಕಾಂಶ ಸಮೃದ್ದವಾಗಿದೆ. ವಿಟಮಿನ್ B12,C,ವಿಟಮಿನ್ B6,ನಿಯಾಸಿನ್, ಫೋಲೇಟ್, ಥಯಾಮಿನ್,ವಿಟಮಿನ್ A,ವಿಟಮಿನ್ C ಅಂಶ ಹೆಚ್ಚಿದೆ ಎನ್ನಲಾಗಿದೆ.
ಇದನ್ನೂ ಓದಿ: Mosquito Bites: ಮಳೆಗಾಲದಲ್ಲಿ ರಕ್ತ ಹೀರುವ ʼಸೊಳ್ಳೆʼ ಕಾಟಕ್ಕೆ ಇಲ್ಲಿದೆ ನೈಸರ್ಗಿಕ ಪರಿಹಾರ..!
ಎಮ್ಮೆ ಹಾಲು ಹಾಸಿವಿನ ಹಾಲಿಗಿಂತ ದಪ್ಪ ಇರುತ್ತದೆ ಎನ್ನಲಾಗಿದೆ. ಹೀಗಾಗಿ ಇದರಿಂದ ಚೀಸ್, ಮೊಸರು, ಬೆಣ್ಣೆ ಮತ್ತು ತುಪ್ಪ ಮಾಡಿ ಪನೀರ್ ಅಥವಾ ಇನಿತ್ತರ ತಿನಿಸುಗಳನ್ನು ತಯಾರಿಸಬಹುದಾಗಿದೆ.
ಇನ್ನು ಈ ಹಾಲಿನ ಪ್ರಯೋಜನ ನೋಡೋದಾದರೆ....
ತೂಕ ಹೆಚ್ಚಳಕ್ಕೆ ಸಹಕಾರಿ: ಕೆಲವರು ಎಷ್ಟೇ ತಿಂದರೂ ದೇಹ ಮಾತ್ರ ಸಣಕಲು ಇರುತ್ತದೆ. ಅದಕ್ಕಾಗಿ ಔಷಧಿಯನ್ನು ಪಡೆಯುತ್ತಿರುತ್ತಾರೆ. ಅಂಥವರು ಪ್ರತಿನಿತ್ಯ ಎಮ್ಮೆ ಹಾಲನ್ನು ಕುಡಿಯುವುದರಿಂದ ಇದರಲ್ಲಿನ ಹೆಚ್ಚಿನ ಕೊಬ್ಬಿನಂಶ ದೇಹ ತೂಕ ಹೆಚ್ಚಳಕ್ಕೆ ಸಹಕಾರಿ.
ಇದನ್ನೂ ಓದಿ: Dragon Fruit: ಡ್ರ್ಯಾಗನ್ಫ್ರೂಟ್ ಸೇವನೆಯಿಂದ ಹಲವಾರು ರೋಗಳಿಗೆ ಮದ್ದು..!
ಸ್ನಾಯು ಬಲ: ಇದರಲ್ಲಿ ಕಬ್ಬಿನಾಂಶವು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ದೇಹದ ಮೂಳೆಗಳನ್ನು ಸ್ನಾಯುಗಳನ್ನು ಬಲ ಪಡಿಸುತ್ತದೆ.
ಹೃದಯ ಆರೋಗ್ಯಕ್ಕೆ ಸಹಕಾರಿ: ಎಮ್ಮೆ ಹಾಲಿನ ವಿಟಮಿನ್ B12 ಹೃದಯಾಘಾತ, ಪಾರ್ಶ್ವವಾಯು ಬರದಂತೆ ತಡೆಯುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.