Health Tipes: ಹಲವರಿಗೆ ಕಾಡುವ ಪ್ರಶ್ನೆ ಎಂದರೆ ಮೊಟ್ಟೆಯನ್ನು ಬೇಯಿಸಿ  ಸೇವಿಸಬೇಕಾ ಅಥವಾ ಹಾಗೆ ಹಸಿ ಮೊಟ್ಟೆಯನ್ನು ಸೇವಿಸಬಹುದಾ ಎಂಬುವುದು ಹಲವರ ಪ್ರಶ್ನೆಯಾಗಿದೆ.


COMMERCIAL BREAK
SCROLL TO CONTINUE READING

ಮೊಟ್ಟೆಯಲ್ಲಿ ಅನೇಕ ವಿಟಮಿನ್ಸ್‌ ಹೇರಳವಾಗಿರುವುದರಿಂದ ವೈದ್ಯರೇ ಇದನ್ನು ಶಿಫಾರಸ್ಸು ಮಾಡುತ್ತಾರೆ. ಜಿಮ್‌ನಲ್ಲಿದೇಹ ದಂಡಿಸುವವರು, ದೇಹದಲ್ಲಿ ಇಂಜ್ಯೂರಿಯಾಗಿದ್ದರೇ, ಪೆಟ್ಟಾಗಿದ್ದರೇ ಸ್ನಾಯುಗಳ ಜೋಡಣೆಗಾಗಿ ಮೊಟ್ಟೆ ಸೇವಿಸುತ್ತಾರೆ. ಆರ್ಯವೇದಿಕ್‌ ಔಷಧಿಗಳಲ್ಲಿ ಹಸಿ ಮೊಟ್ಟೆ ಸೇವಿಸಲು ಹೇಳುತ್ತಾರೆ. 


ಇದನ್ನೂ ಓದಿ: ಎಮ್ಮೆ ಹಾಲು ಈ ರೋಗಗಳಿಗೆ ಉತ್ತಮ ಔಷಧಿಯಾಗಿದೆ..!


ಆದರೆ ಹಸಿ ಮೊಟ್ಟೆಯಲ್ಲಿನ ಸಾಲ್ಮೋನಿಲ್ಲಾ ಎಂಬ ಬ್ಯಾಕ್ಟಿರಿಯಾ ಆರೋಗ್ಯವನ್ನು ಕಡೆಸುವ ಸಾಧ್ಯತೆ ಇರುತ್ತದೆ. ವಾಕರಿಕೆ, ವಾಂತಿ, ಹೊಟ್ಟೆ ಸಮಸ್ಯೆ ಇದ್ದಲ್ಲಿ ಹಸಿ ಮೊಟ್ಟೆ ಸೇವಿಸಿಬಾರದು.


ಕೆಲವರಿಗೆ ಇದರ ವಾಸನೆಗೆ ವಾಂತಿ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಬೇಯಿಸದ ಮೊಟ್ಟೆ ಸೇವನೆಯಿಂದ ಊಟ ಸೇರದಿರಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಹಸಿ ಮೊಟ್ಟೆ ಸೇವನೆ ಬಳಿಕ ಕೆಲವೊಂದು ಆಹಾರ , ತಂಪು ಪಾನಿಯಗಳನ್ನು ಸೇವಿಸುವುದರಿಂದ ಸಾವಿಗೂ ಕಾರಣವಾಗುತ್ತದೆ. 


ಇದನ್ನೂ ಓದಿ: Mosquito Bites: ಮಳೆಗಾಲದಲ್ಲಿ ರಕ್ತ ಹೀರುವ ʼಸೊಳ್ಳೆʼ ಕಾಟಕ್ಕೆ ಇಲ್ಲಿದೆ ನೈಸರ್ಗಿಕ ಪರಿಹಾರ..!


ಹೊಟ್ಟೆ ನೋವು ಅಥವಾ ಅತಿಸಾರದಂತಹ ಜೀರ್ಣಕಾರಿ,ರಕ್ತದೊತ್ತಡ, ಉಸಿರಾಟ ಸಮಸ್ಯೆಗೂ ಕಾರಣವಾಗಿದೆ. ಆದ್ದರಿಂದ ಬೇಯಿಸಿದ ಮೊಟ್ಟೆ ಯನ್ನು ಸೇವಿಸುವುದು ಉತ್ತಮವಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.