Dal Benefits: ಹಲವು ರೋಗಳನ್ನು ತೊಲಗಿಸಲು ತೊಗರಿ ಬೇಳೆ ಸಹಕಾರಿ..!
Dal Benefits For Health: ತೊಗರಿ ಬೇಳೆ ಭಾರತೀಯ ಸಸ್ಯಾಹಾರ ಆಹಾರಗಳಲ್ಲಿ ಹೆಚ್ಚು ಬಳಸುವ ಧಾನ್ಯವಾಗಿದೆ. ಬೆಳೆಯಲ್ಲಿ ಫೈಬರ್, ಲೆಕ್ಟಿನ್, ಕಡಿಮೆ ಕ್ಯಾಲೋರಿ,ಪ್ರೋಟೀನ್ ಮತ್ತು ವಿಟಮಿನ್ ಬಿ 3, ಪಾಲಿಫಿನಾಲ್, ಅಂಶ ಹೇರಳವಾಗಿದೆ.
ತೊಗರಿ ಬೇಳೆ ಭಾರತೀಯ ಸಸ್ಯಾಹಾರ ಆಹಾರಗಳಲ್ಲಿ ಹೆಚ್ಚು ಬಳಸುವ ಧಾನ್ಯವಾಗಿದೆ. ಬೆಳೆಯಲ್ಲಿ ಫೈಬರ್, ಲೆಕ್ಟಿನ್, ಕಡಿಮೆ ಕ್ಯಾಲೋರಿ,ಪ್ರೋಟೀನ್ ಮತ್ತು ವಿಟಮಿನ್ ಬಿ 3, ಪಾಲಿಫಿನಾಲ್, ಅಂಶ ಹೇರಳವಾಗಿದೆ.
ಹಾಗೆಯೇ ಇದನ್ನು ಸಾಂಬಾರ್ ಬಳಸುವುದರಿಂದ ರುಚಿ ಹೆಚ್ಚುದರ ಜೊತೆಗೆ ಸಾಂಬಾರ್‌ನ್ನು ಹದವಾಗಿಸಲು ಸಹಕರಿಸುತ್ತದೆ. ಬೇಳೆ ಕಾಳುಗಳಿಂದ ಪರಾಠ, ಪಕೋಡ, ಪ್ಯಾನ್ ಕೇಕ್‌ಗಳು, ಖಿಚಡಿ ಇತ್ಯಾದಿಗಳನ್ನು ಮಾಡಿ ಸೇವಿಸುವುದು ರೂಢಿ.
ಅದೇ ಸಮಯದಲ್ಲಿ, ಕೆಲವರು ಪ್ರತಿದಿನ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಕೆಲವು ಕಾಳುಗಳನ್ನು ಸೇವಿಸುತ್ತಾರೆ. ಬೇಳೆಕಾಳುಗಳ ಸಕ್ಕರೆ ಅಂಶ ಕಡಿಮೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Dry Coconut : ಬಂಜೆತನ ನಿವಾರಣೆಗೆ ಒಣ ಕೊಬ್ಬರಿ ಸಹಾಯಕ..!
ತೊಗರಿ ಬೇಳೆ ಪ್ರಯೋಜನಗಳು:
ತೊಗರಿ ಬೇಳೆಯಲ್ಲಿ ಹೆಚ್ಚು ಪ್ರೋಟೀನ್ ಇರುವುದರಿಂದ ಸ್ನಾಯುಗಳ ಬಲಗೊಳಿಸಲು ಸಹಕರಿಸುತ್ತವೆ. ಹಾಗೆಯೇ ಹೃದಯ ರೋಗ ತಡೆಗಟ್ಟಲು ಸಹಕರಿಸುತ್ತದೆ.
ಕಡಿಮೆ ಕ್ಯಾಲೋರಿ ಸಮೃದ್ದವಾಗಿದೆ ಆದ್ದರಿಂದ ಇದು ತೂಕ ಇಳಿಕೆಗೆ ಸಹಕರಿಸುತ್ತದೆ.
ಇದನ್ನೂ ಓದಿ: Suran yam: ಶಸ್ತ್ರಚಿಕಿತ್ಸೆ ಆದವರಿಗೆ ʼಸುವರ್ಣ ಗಡ್ಡೆʼ ಉತ್ತಮ ಔಷಧಿ..!
ತೊಗರಿ ಬೇಳೆ ಕಡಿಮೆ ಗ್ಲೈಸೆಮಿಕ್ ಅಂಶವು ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ಹಾಗೆಯೇ ಬೇಳೆ ನಿಯಮಿತ್ತ ಸೇವನೆಯಿಂದ ಇದರಲ್ಲಿನ ಸಂಯುಕ್ತಗಳು ಕ್ಯಾನ್ಸರ್ ವಿರೋಧ ಹೋರಾಡುತ್ತದೆ ಎನ್ನಲಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.