hair on toes: ಕೆಲವರಿಗೆ ಕಾಲಿನ ಬೆರಳಿನ ಮೇಲೆ ಕೂದಲು ಬೆಳೆಯುತ್ತದೆ. ಕೆಲವರು ಹೆಬ್ಬೆರಳು ಮತ್ತು ಇತರ ಬೆರಳುಗಳ ಮೇಲೆ ಕೂದಲು ಹೊಂದಿರುತ್ತಾರೆ. ಈ ಕೂದಲುಗಳು ಹೆಚ್ಚಾಗಿ ಹುಡುಗರ ಕಾಲುಗಳ ಬೆರಳುಗಳ ಮೇಲೆ ಬೆಳೆಯುತ್ತವೆ. ಹುಡುಗಿಯರಲ್ಲಿ ಈ ರೀತಿಯ ಬೆಳವಣಿಗೆಯು ಕಡಿಮೆ ಇರುತ್ತದೆ. ಆದರೆ ಇದರ ಹಿಂದೆ ಒಂದು ರಹಸ್ಯವಿದೆ. 


COMMERCIAL BREAK
SCROLL TO CONTINUE READING

ಕಾಲಿನ ಬೆರಳಿನ ಮೇಲೆ ಕೂದಲಿನ ಬೆಳವಣಿಗೆಗೂ ದೇಹದಲ್ಲಿನ ರಕ್ತದ ಮಟ್ಟಕ್ಕೂ ಬಹಳ ಮುಖ್ಯ ಸಂಬಂಧವಿದೆ. ದೇಹವು ಪೋಷಕಾಂಶಗಳು ಮತ್ತು ವಿಟಮಿನ್‌ಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿರಬೇಕು. ದೇಹಕ್ಕೆ ಉತ್ತಮ ಪೋಷಕಾಂಶ ದೊರೆಯಲು ಪ್ರತಿದಿನ ಉತ್ತಮ ಆಹಾರವನ್ನು ಸೇವಿಸಬೇಕು.


ನಾವು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳು ದೇಹದಲ್ಲಿ ರಕ್ತದೊಂದಿಗೆ ಬೆರೆತುಹೋಗುತ್ತದೆ. ರಕ್ತದ ಪೂರೈಕೆಯು ದೇಹದ ಯಾವುದೇ ಭಾಗದಲ್ಲಿ ಸರಿಯಾಗಿ ನಡೆಯದಿದ್ದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ. ಕೆಲವರ ದೇಹದಲ್ಲಿ ರಕ್ತ ಪೂರೈಕೆ ಸರಿಯಾಗಿ ಆಗುವುದಿಲ್ಲ. 


ಇದನ್ನೂ ಓದಿ ; ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿಂದರೆ ಸಾಕು.. ಕೂಡಲೇ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!


ದೇಹದಲ್ಲಿನ ಕಳಪೆ ರಕ್ತ ಪೂರೈಕೆಗೆ ಕೊಬ್ಬುಗಳು ಮುಖ್ಯ ಕಾರಣ. ಸೇವಿಸುವ ಪ್ರತಿಯೊಂದು ಆಹಾರವು ಕೊಬ್ಬನ್ನು ಹೊಂದಿರುತ್ತದೆ. ತಿಂದ ನಂತರ ಅದು ದೇಹದ ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ರಕ್ತ ಉತ್ಪಾದನೆ ಮತ್ತು ಪೂರೈಕೆ ಕಡಿಮೆಯಾಗುತ್ತದೆ. ಆಗ ಕೂದಲಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.


ತಜ್ಞರ ಪ್ರಕಾರ.. ಹೆಬ್ಬೆರಳಿನ ಮೇಲಿನ ಕೂದಲಿನ ಬೆಳವಣಿಗೆಯಿಂದ ನಮ್ಮ ದೇಹದ ಆರೋಗ್ಯವನ್ನು ಕಂಡುಹಿಡಿಯಬಹುದು. ಹೆಬ್ಬೆರಳಿನ ಮೇಲೆ ಕೂದಲು ಚೆನ್ನಾಗಿ ಬೆಳೆದರೆ ದೇಹದಲ್ಲಿ ರಕ್ತ ಪೂರೈಕೆ ಸರಿಯಾಗಿ ಆಗುತ್ತಿದೆ ಎಂದರ್ಥ. ಇದಲ್ಲದೇ ಹೃದಯದ ಆರೋಗ್ಯವನ್ನೂ ಈ ಮೂಲಕ ಗುರುತಿಸಬಹುದು. ಕಾಲ್ಬೆರಳುಗಳ ಮೇಲೆ ಕೂದಲು ಸರಿಯಾಗಿ ಬೆಳೆದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ ಎನ್ನುತ್ತಾರೆ.


ಇದನ್ನೂ ಓದಿ ; Toe Ring Benefits: ಕಾಲುಂಗುರ ಧರಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ?


ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.