ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ 41,000 ವರ್ಷದ ಹಳೆಯ ಆಸ್ಟ್ರಿಚ್ ಗೂಡೊಂದು ಪತ್ತೆಯಾಗಿದೆ. 


COMMERCIAL BREAK
SCROLL TO CONTINUE READING

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಅಪರೂಪದ ಪಳಿಯುಳಿಕೆ ಪತ್ತೆಯಾಗಿದ್ದು, 41,000 ವರ್ಷ ಹಳೆಯ ಆಸ್ಟ್ರಿಚ್ ಗೂಡು ಪತ್ತೆಯಾಗಿದೆ. 


ಜರ್ಮನ್ ಆಸ್ಟ್ರೇಲಿಯಾ ಮತ್ತು ಯು ಎಸ್ ಪುರಾತತ್ವ ಶಾಸ್ತ್ರಜ್ಞರು ವಡೋದರ ಎಂಎಸ್ ವಿಶ್ವವಿದ್ಯಾಲಯದೊಂದಿಗೆ ಪಳಿಯುಳಿಕೆ - ಸಮೃದ್ಧಿ ಸ್ಥಳವನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. 


ಇದನ್ನು ಓದಿ : ನಿಗೂಢವಾಗಿ ಉಳಿದಿದ್ದ ಶ್ರದ್ಧಾ ಕಪೂರ್ ನಟನೆಯ ಸ್ತ್ರೀ ಸೀಕ್ವೆಲ್ ಟೀಸರ್ ಬಿಡುಗಡೆ


ಆಸ್ಟ್ರಿಚ್ಗಳು 9 ರಿಂದ 11 ಮೊಟ್ಟೆಗಳನ್ನ ಸಂಗ್ರಹಿಸಲು ಗೂಡುಗಳನ್ನು ನಿರ್ಮಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ. ಸಾಮಾನ್ಯವಾಗಿರುವ ಆಸ್ಟ್ರಿಚ್ ಗೂಡಿಗಿಂತ ಈಗ ದೊರೆತಿರುವ ಆಸ್ಟ್ರಿಚ್ ಗೂಡಿನಲ್ಲಿ 3500 ಸ್ವಿಚ್ ಮೊಟ್ಟೆ ಚಿಪ್ಪುಗಳು ಕಂಡು ಬಂದಿದೆ.


 ಈ ಮೂಲಕ ದಕ್ಷಿಣ ಭಾರತದಲ್ಲಿ ಆಸ್ಟ್ರಿಚ್ ಇರುವಿಕೆಗೆ ಇದು ಮೊದಲ ಸಾಕ್ಷಿಯಾಗಿದೆ ಈ ಸ್ಥಳದಲ್ಲಿ ದೊರೆತಿರುವ ಆಸ್ಟ್ರಿಚ್ನ ಮೊದಲ ಪುರಾವೆ ಇದಾಗಿತ್ತು ಇದು 41 ವರ್ಷಗಳಷ್ಟು ಹಳೆಯದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.