ನವದೆಹಲಿ: ಅಸ್ಸಾಂ ಮಾಜಿ ಸಿಎಂ ತರುಣ್ ಗೊಗೊಯ್(Tarun Gogoi) 84 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆಗಸ್ಟ್ 25ರಂದು ಕೊರೋನಾ ಪಾಸಿಟಿವ್ (ಕೋವಿಡ್-19) ಪಾಸಿಟಿವ್ ಪರೀಕ್ಷೆ ಬಂದ ನಂತರ ಗೌಹಾಟಿ ಯ ಗೌಹಾಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿತ್ತು, ಅಲ್ಲಿ ಅವರು ಸರಿ ಸುಮಾರು 2 ತಿಂಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದರು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್ ಆಗುತ್ತದೆಯೇ? ಡಿಸಿಎಂ ಅಜಿತ್ ಪವಾರ್ ಹೇಳಿದ್ದೇನು?


ಗೊಗೊಯ್ ಅವರಿಗೆ ಉಸಿರಾಟದ ತೊಂದರೆ ಮತ್ತು  ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನ ನವೆಂಬರ್ 2ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಕಿಡ್ನಿ ಸಮಸ್ಯೆಯಿಂದ ಸಹಜವಾಗಿ ಮೂತ್ರ ವಿಸರ್ಜಿಸಲು ಸಾಧ್ಯವಾಗದ ಕಾರಣ ಭಾನುವಾರ ಡಯಾಲಿಸಿಸ್ ಮಾಡಿದ್ದರು ಎನ್ನಲಾಗಿದೆ.


ಕಾಂಗ್ರೆಸ್​ ಗೆ 'ಗುಡ್ ಬೈ' ಹೇಳಿದೆ ಮತ್ತೊಬ್ಬ ಸ್ಟಾರ್ ನಟಿ: ನಾಳೆ ಷಾ ಸಮ್ಮುಖದಲ್ಲಿ ಬಿಜೆಪಿಗೆ 


ಆರು ಬಾರಿ ಸಂಸದರಾಗಿದ್ದ ಅವರು 15 ವರ್ಷ ಅಸ್ಸಾಂ ಮುಖ್ಯಮಂತ್ರಿಯೂ ಆಗಿ ಕೆಲಸ ಮಾಡಿದ್ದಾರೆ


ಭಾರತದಲ್ಲಿ ಫೆಬ್ರುವರಿವರೆಗೆ Corona Vaccine ಸಿಗುವ ಸಾಧ್ಯತೆ, ಬೆಲೆ ಎಷ್ಟು ಇಲ್ಲಿದೆ ವಿವರ