Nadda son wedding:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪುತ್ರ ಹರೀಶ್ ನಡ್ಡಾ  ಹಾಗೂ  ರಿದ್ಧಿ ಶರ್ಮಾ ಅವರು ಜೈಪುರದ ರಾಜಮಹಲ್ ಪ್ಯಾಲೇಸ್ ಹೋಟೆಲ್‌ಯೊಂದರಲ್ಲಿ ಕೆಲ ದಿನಗಳ ಹಿಂದೆ ಅದ್ದೂರಿಯಾಗಿ ವಿವಾಹವಾಗಿದ್ದರು.


COMMERCIAL BREAK
SCROLL TO CONTINUE READING

ಬಿಜೆಪಿ ನಾಯಕರು ಸೇರಿದಂತೆ ಹಲವು ದೊಡ್ಡ ವ್ಯಕ್ತಿಗಳು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮದುವೆಯ ನಂತರ ರಾತ್ರಿಯವರೆಗೂ ಔತಣಕೂಟವನ್ನು ಆಯೋಜಿಸಲಾಗಿತ್ತು..


ಇದನ್ನೂ ಓದಿ:ಸುಪ್ರೀಂಗೆ ಐವರು ನೂತನ ನ್ಯಾಯಮೂರ್ತಿಗಳ ನೇಮಕ


ನಡ್ಡಾ ಪುತ್ರನ ವಿವಾಹ ಆರತಕ್ಷತೆ ಹಿನ್ನೆಲೆ ಇಂದು ಸಂಜೆ ದೆಹಲಿಯಲ್ಲಿ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ. ಆರತಕ್ಷತೆ ಗೆ ಬಿಜೆಪಿಯ  ರಾಜ್ಯ  ಹಾಗೂ ರಾಷ್ಟ್ರೀಯ  ನಾಯಕರಿಗೆ ಅಹ್ವಾನ ನೀಡಲಾಗಿದ್ದು, ಈ ಸಂಬಂಧ ಬಿಜೆಪಿ ನಾಯಕರು  ದೆಹಲಿಗೆ   ಹೊರಡಲಿದ್ದಾರೆ.


ಇದನ್ನೂ ಓದಿ:ಬಿಲ್‌ ಗೇಟ್ಸ್‌ ತಯಾರಿಸಿದ ರೊಟ್ಟಿ ನೋಡಿ ʼಸೂಪರ್‌ʼ ಎಂದ ಪಿಎಂ ಮೋದಿ..!


ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ,  ಸಿಟಿ ರವಿ ಸೇರಿದಂತೆ ಹಲವರು  ಆರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ.   https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.