ನವದೆಹಲಿ: ವಾಹನಗಳ ನೋಂದಣಿ ಪ್ರಮಾಣ ಪತ್ರ ನವೀಕರಣ ಶುಲ್ಕ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಕೇಂದ್ರ ರಸ್ತೆ, ಸಾರಿಗೆ ಹೆದ್ದಾರಿ ಸಚಿವಾಲಯ(Ministry of Road Transport and Highways)ದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಳೆಯ ವಾಹನಗಳನ್ನು ಗುಜರಿಗೆ ಹಾಕಿದ ಬಗ್ಗೆ ಪ್ರಮಾಣಪತ್ರ ನೀಡಿದರೆ ಹೊಸ ವಾಹನದ ನೋಂದಣಿ ಶುಲ್ಕ ಮನ್ನಾ ಆಗಲಿದೆ.


ದೆಹಲಿಯಲ್ಲಿ ಜನರ ಆಡಳಿತವನ್ನು ಕೊನೆಗೊಳಿಸಲು ಕೇಂದ್ರ ಪ್ರಯತ್ನಿಸುತ್ತಿದೆ- ಕೇಜ್ರಿವಾಲ್


ಪ್ರಸ್ತಾವನೆ ಅನ್ವಯ ದ್ವಿಚಕ್ರ ವಾಹನ(Two Wheeler)ಗಳ ನವೀಕರಣ ಶುಲ್ಕ 1000 ರೂ., ದ್ವಿಚಕ್ರವಾಹನಕ್ಕೆ 2500 ರೂ., ಲಘು ವಾಹನಗಳಿಗೆ 5000 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ವಾಹನ ನವೀಕರಣ ವಿಳಂಬವಾದರೆ ಶುಲ್ಕ 500 ರೂ.ಗೆ ಏರಿಕೆ ಮಾಡಲಾಗುವುದು ಎನ್ನಲಾಗಿದೆ.


ಸಮುದ್ರದಲ್ಲಿ ಮುಳುಗಿರುವ ಈ ದೇವರ ನಗರದ ಬಗ್ಗೆ ಸಿಗಲಿದೆ ಮಹತ್ವದ ಸುಳಿವು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.