Chhattisgarh Naxal Attack: `ಯೋಧರ ಮೇಲೆ ನಕ್ಸಲ್ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳದೆ ಬಿಡಲ್ಲ`
ಎನ್‌ಕೌಂಟರ್ ನಂತರ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಗುವಾಹಟಿ: ಛತ್ತಿಸ್ಗಡ್ ದಲ್ಲಿ ನಡೆದ ನಕ್ಸಲ್ ದಾಳಿಗೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡದೆ ಬಿಡಲ್ಲ. ಎನ್‌ಕೌಂಟರ್ ನಂತರ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಂದು ಛತ್ತಿಸ್ಗಡ್ ದ ನಕ್ಸಲ್(Chhattisgarh Naxal Attack) ಪ್ರಭಾವಿತ ಬಿಜಾಪುರ್ ಹಾಗೂ ಸುಕ್ಮಾ ಜಿಲ್ಲೆಗಳ ಗಡಿಭಾಗದಲ್ಲಿ ನಕ್ಸಲರ ವಿರುದ್ಧ ನಡೆದ ಎನ್ಕೌಂಟರ್ ಸುದ್ದಿ ತಿಳಿದು ಅಸ್ಸಾಂನಲ್ಲಿ ಚುನಾವಣಾ ಪ್ರಚಾರವನ್ನು ಮೊಟಕುಗೊಳಿಸಿ ಸಚಿವ ಅಮಿತ್ ಶಾ ಅಲ್ಲಿಂದ ನೇರವಾಗಿ ದೆಹಲಿಗೆ ಹೊರಟಿದ್ದಾರೆ. ಈ ವೇಳೆ ಸುದ್ದಿ ಗರಜೊತೆ ಮಾತನಾಡಿದ ಅವರು, ಅಲ್ಲಿನ ಸಾವು ನೋವಿಗೆ ಸಂಭದಿಸಿದಂತೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಎರಡೂ ಕಡೆಯಿಂದಲೂ ನಷ್ಟವಾಗಿದೆ. ನಮ್ಮ ಭದ್ರತಾ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಈ ರಕ್ತಪಾತವನ್ನು ನಾವು ಸಹಿಸುವುದಿಲ್ಲ. ಸೂಕ್ತ ಸಮಯದಲ್ಲಿ ಸೂಕ್ತವಾದ ಉತ್ತರ ನೀಡಿಬಿಡಲ್ಲ ಎಂದು ಹೇಳಿದ್ದಾರೆ.
NPS Benefits Issued: ಕೇಂದ್ರ ನೌಕರರ ಪಿಂಚಣಿ, NPS ಪ್ರಯೋಜನಗಳ ಕುರಿತು ಸರ್ಕಾರದಿಂದ ಮಹತ್ವದ ಅಧಿಸೂಚನೆ!
ಶಾ ಸೊರ್ಬಾಗ್(Sorbhog) ನಲ್ಲಿ ಮೊದಲ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ನೆಡಾ ಕನ್ವೀನರ್ ಹಿಮಂತ ಬಿಸ್ವಾ ಶರ್ಮಾ ಅವರ ಪ್ರಚಾರಕ್ಕಾಗಿ ಅಮಿತ್ ಶಾ ಜಲ್ಕುಬಾರಿ ಕ್ಷೇತ್ರದ ಸುವಾಲ್ಕುಚಿಗೆ ಆಗಮಿಸಿದ್ದರೂ, ನಕ್ಸಲ್ ದಾಳಿಯ ತಿಳಿದ ನಂತ್ರ ದೆಹಲಿಗೆ ತೆರಳುವದಾಗಿ ಗುವಾಹಟಿಗೆ ಚೌಪರ್ ತಿರುಗಿಸಿಕೊಂಡು ಬಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ ಡೌನ್: ಸಿಎಂ ಉದ್ಧವ್ ಠಾಕ್ರೆ ಮಹತ್ವದ ಸಭೆ
ಛತ್ತಿಸ್ಗಡ್ ನಕ್ಸಲ್ ದಾಳಿಯಲ್ಲಿ 22 ಜನ ಯೋಧರು(Soldiers) ಹುತಾತ್ಮರಾಗಿದ್ದು, 18 ಜನ ಯೋಧರು ನಾಪತ್ತೆಯಾಗಿದ್ದಾರೆ. 17 ಜನ ಯೋಧರು ಮೃತದೇಹ ಪತ್ತೆಯಾಗಿವೆ.
PM Modi: 'ಮೂರು ದೇಶಗಳ ವಿದೇಶಿ ಪ್ರವಾಸ'ಕ್ಕೆ ರೆಡಿಯಾದ ಪ್ರಧಾನಿ ಮೋದಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.