ಮಹಾಲಕ್ಷ್ಮಿ ಯೋಜನೆಯ ಕುರಿತಂತೆ 40 ಲಕ್ಷ ಕರಪತ್ರಗಳನ್ನು ಹಂಚಲು ಕಾಂಗ್ರೆಸ್ ಸಿದ್ದತೆ
ಇತ್ತೀಚಿನ ವೀಡಿಯೋ ಸಂದೇಶದಲ್ಲಿ ಸೋನಿಯಾ ಗಾಂಧಿ ಅವರು ದೇಶದಲ್ಲಿ ಮಹಿಳೆಯರು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರನ್ನು ಬೆಂಬಲಿಸುವ ಗುರಿಯನ್ನು `ಮಹಾಲಕ್ಷ್ಮಿ` ಯೋಜನೆ ಹೊಂದಿದೆ ಎಂದು ಉಲ್ಲೇಖಿಸಿದ್ದಾರೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರನ್ನು ಗುರುತಿಸುತ್ತದೆ ಮತ್ತು ಅವರಿಗೆ ಮಾಸಿಕ 8,500 ರೂ ಗಳಂತೆ ಒಟ್ಟು 1 ಲಕ್ಷ ರೂ.ನೀಡಲಿದೆ ಎನ್ನಲಾಗಿದೆ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಹಂತಗಳಲ್ಲಿ ಹೆಚ್ಚಿನ ಮಹಿಳೆಯರನ್ನು ತಲುಪಲು ಕಾಂಗ್ರೆಸ್ ಪಕ್ಷವು ತನ್ನ 'ಮಹಾಲಕ್ಷ್ಮಿ' ಯೋಜನೆಯ ಕುರಿತು 40 ಲಕ್ಷ ಕರಪತ್ರಗಳನ್ನು ಹಂಚಲು ಯೋಜಿಸಿದೆ.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಈ ಘೋಷಣೆಯನ್ನು ಹೊರಡಿಸಿದ್ದು, ಈ ಯೋಜನೆಯಿಂದ ಬಡಕುಟುಂಬದ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರೂ ಸಿಗಲಿದೆ.
ಇದನ್ನೂ ಓದಿ:ಆ ಅಂಕಲ್ ನನ್ನ ಮೆಟ್ಟಿಲುಗಳ ಮೇಲೆ ತಳ್ಳಿ, ಬಾಯಿಗೆ...! 9ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳ ಅನುಭಸಿದ್ದ ನಟಿ
ಇತ್ತೀಚಿನ ವೀಡಿಯೋ ಸಂದೇಶದಲ್ಲಿ ಸೋನಿಯಾ ಗಾಂಧಿ ಅವರು ದೇಶದಲ್ಲಿ ಮಹಿಳೆಯರು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರನ್ನು ಬೆಂಬಲಿಸುವ ಗುರಿಯನ್ನು 'ಮಹಾಲಕ್ಷ್ಮಿ' ಯೋಜನೆ ಹೊಂದಿದೆ ಎಂದು ಉಲ್ಲೇಖಿಸಿದ್ದಾರೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರನ್ನು ಗುರುತಿಸುತ್ತದೆ ಮತ್ತು ಅವರಿಗೆ ಮಾಸಿಕ 8,500 ರೂ ಗಳಂತೆ ಒಟ್ಟು 1 ಲಕ್ಷ ರೂ.ನೀಡಲಿದೆ ಎನ್ನಲಾಗಿದೆ.
ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ಸಿನಿರಂಗಕ್ಕೆ ಎಂಟ್ರಿ.. ಜಾನ್ವಿ, ಕರೀನಾ, ಕಾಜೋಲ್ಗಿಂತೂ ಫೇಮಸ್&ರಿಚ್ ನಟಿ ಈಕೆ!!
ಈ ಯೋಜನೆಯನ್ನು ಬಡ ಮಹಿಳೆಯರನ್ನು ಬೆಂಬಲಿಸಲು ಮತ್ತು ಅವರ ಆರ್ಥಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಘೋಷಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.