Corona Curry : ಕೊರೊನಾ ಮಹಾಮಾರಿಯ ಹೆಸರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕಾಣದ ವೈರಸ್‌ನಿಂದ ಮನುಷ್ಯ ಸಂಕುಲ ನಲುಗಿ ಹೋಗಿದೆ. ಸೋಂಕಿಗೆ ತಮ್ಮವರನ್ನು ಕಳೆದುಕೊಂಡವರ ನೋವು ಒಂದೆಡೆಯಾದ್ರೆ, ಲಾಕ್‌ಡೌನ್‌ ಹೇರಿಕೆಯಿಂದ ಕಂಗೆಟ್ಟು ಆರ್ಥಿಕವಾಗಿ ಕುಗ್ಗಿದವರ ಗೋಳು ಮತ್ತೊಂದೆಡೆ. ಕೊರೊನಾ ವೈರಸ್‌ ಹಾವಳಿ ಸದ್ಯಕ್ಕೇನೋ ತಣ್ಣಗಾಗಿದೆ. ಆದರೆ ಅದರ ಹೆಸರು ಮಾತ್ರ ಯಾರೂ ಮರೆತಿಲ್ಲ. ಜೋಧ್‌ಪುರದ ಈ ರೆಸ್ಟೋರೆಂಟ್  ಕೊರೊನಾ ವಿಷಯದ ಭಕ್ಷ್ಯಗಳನ್ನು ತನ್ನ ಮೆನುವಿನಲ್ಲಿ ಸೇರಿಸುವ ಮೂಲಕ ಅಚ್ಚರಿ ಮೂಡಿಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Video Viral : ರಾತ್ರಿಹೊತ್ತು ರಸ್ತೆ ಮಧ್ಯೆ ಈ Zomato ಬಾಯ್ ಮಾಡಿದ್ದೇನು ನೋಡಿ? ಶಾಕ್‌ ಆಗ್ತೀರಾ!


ಜೋಧ್‌ಪುರದ ವೈದಿಕ್ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹೊಸ ಮತ್ತು ವಿಶಿಷ್ಟವಾದ "ಕೊರೊನಾ ಕರಿ" ಮತ್ತು "ಮಾಸ್ಕ್ ನಾನ್" ಅನ್ನು ತಯಾರಿಸುತ್ತಿದೆ. ಕೋವಿಡ್ ಕರಿ ಮೂಲತಃ "ಮಲೈ ಕೋಫ್ತಾ". ಅದನ್ನು ಕೊರೊನಾ ವೈರಸ್ ಆಕಾರದಲ್ಲಿ ಮಾಡಿದ್ದಾರೆ. ಇನ್ನೂ ಮಾಸ್ಕ್ ನಾನ್ ಎಂದರೆ ಫೇಸ್‌ಮಾಸ್ಕ್ ಆಕಾರದ ನಾನ್ ಮಾಡುತ್ತಾರೆ. 


 


Weird News : ವಿಚಿತ್ರವಾದ್ರೂ ನಿಜ! ಈ ಹಳ್ಳಿಯಲ್ಲಿದೆ ಬಾವಲಿಗಳನ್ನು ಪೂಜಿಸುವ ಪದ್ಧತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.