A person died after being hit by a metro : ದೆಹಲಿಯ ಉದ್ಯೋಗ ಭವನ ಹಳದಿ ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಒಬ್ಬ ರೈಲುಗೆ ಸಿಲುಕಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ


COMMERCIAL BREAK
SCROLL TO CONTINUE READING

ವ್ಯಕ್ತಿಯು ಮೆಟ್ರೋ ರೈಲಿಗೆ ಸಿಲುಕಿ ಸಾವನಪ್ಪಿದ ಬಳಿಕ, ಮೆಟ್ರೋ ಸೇವೆಯಲ್ಲಿ 20 ನಿಮಿಷ ವ್ಯತ್ಯಯವಾಗಿದೆ.  ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ಒಂದು ಚೀಟಿ ದೊರಕಿದ್ದು ಅದರಲ್ಲಿ ಮೊಬೈಲ್ ನಂಬರ್ ನ ಆಧಾರದ ಮೇಲೆ ಆ ವ್ಯಕ್ತಿಯ ಗುರುತನ್ನು ಪತ್ತೆ ಮಾಡಲಾಗಿದೆ ಎಂದು ಡಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ


ಇದನ್ನು ಓದಿ :ಮತ್ತೆ ರಸ್ತೆಗಿಳಿಯಲಿದೆ Yamaha Rx100  : ಏನಿದರ ವಿಶೇಷತೆ, ಇಲ್ಲಿದೆ ತಿಳಿದುಕೊಳ್ಳಿ


ಗುರ್ ಗಾಂವ್ ನ ಮಿಲೇನಿಯಮ್ ಸಿಟಿ ಸೆಂಟರ್ ನಿಂದ ಸಮಯಾಪುರ ಬಡ್ಲಿ ನಿಲ್ದಾಣದವರೆಗೆ ಹಳದಿ ಮಾರ್ಗದ ಮೆಟ್ರೋ ಸಂಚರಿಸುತ್ತದೆ . 


ಈ ನಿಲ್ದಾಣಗಳ ಮಧ್ಯೆ ಇರುವ ಉದ್ಯೋಗ ಭವನ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 11:30 ಹೊತ್ತಿಗೆ ರೈಲು ತೆರಳುವ ವೇಳೆ ಈ ವ್ಯಕ್ತಿಯು ಮೃತಪಟ್ಟಿದ್ದಾನೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.