ನಿಮಗೆ ಗೊತ್ತಾ? ಮನಮೋಹನ್ ಸಿಂಗ್ ಅವರು ಹಿಂದಿ ಮಾತನಾಡುತ್ತಿದ್ದರು, ಆದರೆ ಓದಲು ಬರೆಯಲು ಬರ್ತಿರಲಿಲ್ಲ..!
ಈ ಸಂದರ್ಭದಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರು ಮಾಜಿ ಪ್ರಧಾನಿ ಮಾನಸಿಂಗ್ ಅವರನ್ನು ಸ್ಮರಿಸುತ್ತಾ ಮನಮೋಹನ್ ಸಿಂಗ್ ಅವರಿಗೆ ಹಿಂದಿ ಓದುವುದು ಗೊತ್ತಿರಲಿಲ್ಲ. ಅವರ ಭಾಷಣಗಳನ್ನು ಗುರುಮುಖಿ ಅಥವಾ ಉರ್ದು ಭಾಷೆಯಲ್ಲಿ ಬರೆಯಲಾಗುತ್ತಿತ್ತು ಎಂದು ಹೇಳಿದ್ದಾರೆ.