ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12ರಂದು ಮುಂಬೈನಲ್ಲಿ ನಡೆಯಿತು. ಹಿನ್ನೆಲೆ ಬೇರೆ ಬೇರೆ ಕ್ಷೇತ್ರಗಳಿಂದ ಗಣ್ಯರು ಆಗಮಿಸಿದ್ದರು. ಇವರೆಲ್ಲರನ್ನು ಸ್ವಾಗತಿಸಲು ಅಂಬಾನಿ ಹಲವು ವ್ಯವಸ್ಥೆಗಳನ್ನು ಮಾಡಿದ್ದರು.


COMMERCIAL BREAK
SCROLL TO CONTINUE READING

ಇದನ್ನು ಓದಿ : ಡಾರ್ಕ್ ನೀ ಯಿಂದ ತಲೆಕೆಡಿಸಿಕೊಂಡಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಸೂಪರ್ ಕ್ರೀಮ್!


ದೇಶ ವಿದೇಶಗಳಿಂದ ಇವರ ಈ ಸಮಾರಂಭಕ್ಕೆ ಅನೇಕ ಗಣ್ಯರು ಆಗಮಿಸಿದ್ದರು. ಇವರ ಸ್ವಾಗತಕ್ಕೆ ಮುಕೇಶ್ ಅಂಬಾನಿ ಭರ್ಜರಿ ಪ್ಲಾನ್ ಮಾಡಿದ್ದರು. ಅತಿಥಿಗಳನ್ನು ಕರೆತರಲು ಮುಕೇಶ್ ಅಂಬಾನಿ ಮೂರು ಪಾಲ್ಕನ್ 2000 ಚಟುಗಳನ್ನು ಕಾಯ್ದಿರಿಸಿದ್ದರು ಮತ್ತು ಮುಂಬೈಗೆ ಕಳುಹಿಸಲು 100 ಖಾಸಗಿ ಜೆಟ್ ಗಳನ್ನು ಕಾಯ್ದೀರಿಸಿದ್ದರು. 


ಇದನ್ನು ಓದಿ : ಮೋಡಿ ಮಾಡುತ್ತಿದೆ ನಭಾ ಗ್ಲಾಮರಸ್ ಲುಕ್‌..! ಫೋಟೋಸ್‌ ಮರೆಯದೇ ನೋಡಿ..


ವಿಮಾನ ಬುಕ್ ಮಾಡಲು ಅಂಬಾನಿ ಕುಟುಂಬದವರು ನೂರಾರು ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಮತ್ತು ಆಚರಣೆಗಳಿಗಾಗಿ 320 ಮಿಲಿಯನ್ ಡಾಲರ್ ಕರಿಗಿಂತ ಹೆಚ್ಚು ಖರ್ಚು ಮಾಡಿದೆ.


ಪ್ರಯಾಣದ ಅನುಕೂಲಕ್ಕಾಗಿ 100 ಕ್ಕೂ ಹೆಚ್ಚು ಖಾಸಗಿ ವಿಮಾನಗಳನ್ನು ಕಾಯ್ದಿರಿಸಿದ್ದರು ಮತ್ತು ಅದಲ್ಲದೆ ಅಂಬಾನಿ ಕುಟುಂಬ ಕೇವಲ ಮದುವೆಗೆ ಮಾತ್ರವಲ್ಲದೆ ವಿದೇಶಿ ಅತಿಥಿಗಳಿಗೂ ದೇಶ ಸುತ್ತಿಸಿದರುhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ