ಉಲ್ಟಾ ಪಲ್ಟಾ ಬರೆದರೂ ಈ ಊರಿನ ಹೆಸರು ಮಾತ್ರ ಬದಲಾಗಲ್ಲ..! ಗದಗ ಅಲ್ಲ.. ಬೇರೆ ಜಿಲ್ಲೆ..
GK Quiz : ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ತಿಳಿದಿರಬೇಕಾದ ಕರ್ನಾಟಕದ ಬಗ್ಗೆ ಅನೇಕ ಆಸಕ್ತಿದಾಯಕ ಸಂಗತಿಗಳಿವೆ.. ಒಮ್ಮೊಮ್ಮೆ ಇವು ಕಷ್ಟಕರವಾಗಿ ತಲೆ ತಿನ್ನುತ್ತವೆ. ಅದರಂತೆ ಇಲ್ಲೊಂದು ಪ್ರಶ್ನೆ ಇದೆ.. ಈ ಜಿಲ್ಲೆಯ ಹೆಸರನ್ನು ಹೇಗೆ ಬರೆದರೂ ಅದು ಸರಿಯಾಗಿಯೇ ಇರುತ್ತೆ.. ಉಲ್ಟಾ ಪಲ್ಟಾ ಬರೆದರೂ ಹಾಗೆಯೇ ಇರುತ್ತೆ.... ಯಾವ ಊರು ಹೇಳಿ..? ನೋಡೋಣ..
Quiz : ನಮ್ಮ ಸುತ್ತಲಿನ ಎಲ್ಲವೂ ನಮ್ಮ ಜ್ಞಾನಕ್ಕೆ ಮೀರಿದ ಅದ್ಭುತ ಮಾಹಿತಿಗಳಿಂದ ಸುತ್ತುವರೆದಿರುತ್ತದೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ನಮಗೆ ಆಶ್ಚರ್ಯವಾಗದೇ ಇರದು. ಈ ದಿನಗಳಲ್ಲಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ MCQ ಬರುತ್ತದೆ. ಆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭೇದಿಸಲು ಸಾಮಾನ್ಯ ಜ್ಞಾನದ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಸಾಮಾನ್ಯ ಜ್ಞಾನ ವಿಭಾಗದತ್ತ ಹೆಚ್ಚಿನ ಗಮನ ಹರಿಸಬೇಕು. ಪ್ರತಿನಿತ್ಯ ದಿನಪತ್ರಿಕೆ ಓದುವ ಮೂಲಕ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಳ್ಳಬಹುದು. ಕರ್ನಾಟಕದ ಬಗ್ಗೆ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ತಿಳಿದಿರಲೇಬೇಕಾದ ಹಲವು ಕುತೂಹಲಕಾರಿ ಮಾಹಿತಿಗಳಿವೆ.
ಇದನ್ನೂ ಓದಿ:ರೈಲಿನ ಪ್ರತಿಯೊಂದು ಬೋಗಿಯ ಮೇಲೆ ಈ ರೀತಿಯ ವೃತ್ತಾಕಾರದ ಮುಚ್ಚಳಗಳು ಏಕೆ ಇರುತ್ತವೆ ಗೊತ್ತೆ..?
ಆ ರೀತಿಯಲ್ಲಿ, ಕರ್ನಾಟಕದದಲ್ಲಿ ನೇರವಾಗಿ ಅಥವಾ ಉಲ್ಟಾ ಪಲ್ಟಾ ಬರೆದರೂ ಈ ಜಿಲ್ಲೆಯ ಹೆಸರು ಬದಲಾಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಈ ನಗರದ ಹೆಸರೇನು..? ಅಂತ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸುವಾಗ ಹಲವರು ಎಡವುತ್ತಾರೆ. ಈ ಪ್ರಶ್ನೆಗೆ ಉತ್ತರ ಗದಗ... ಆದ್ರೆ ಮೇಲೆ ಟೈಟಲ್‌ನಲ್ಲಿ ಗದಗ ಅಲ್ಲ ಅಂತ ಬರೆದದ್ದು, ನಿಮ್ಮ ನಿಶ್ಚಲ ನಿರ್ಧಾರ, ದೃಢತೆ ಯನ್ನು ಪರೀಕ್ಷಿಸಲು.. ನಮ್ಮ ಉತ್ತರ ಸರಿಯಾಗಿದ್ದಾಗ ನಾವು ಚಂಚಲವಾಗಬಾರದು.. ಅಲ್ವಾ.. ಗುಡ್ ಲಕ್.. ಎಲ್ಲರಿಗೂ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ