Freedom Fighters: ದೇಶದ ಸ್ವಾತಂತ್ರ್ಯದ ಬಗ್ಗೆ ಮಾತನಾಡುವಾಗಲೆಲ್ಲ ಕೆಲವು ನಾಯಕರ ಹೆಸರುಗಳು ಬಂದೇ ಬರುತ್ತವೆ. ಈ ಪೈಕಿ ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರು, ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ಸುಖದೇವ್, ರಾಜಗುರು ಮತ್ತು ಚಂದ್ರಶೇಖರ್ ಅವರಂತಹ ವೀರ ಪುತ್ರರ ಹೆಸರುಗಳು ಖಂಡಿತವಾಗಿಯೂ ಇದ್ದೇ ಇರುತ್ತವೆ.. 


COMMERCIAL BREAK
SCROLL TO CONTINUE READING

ಈ ನಾಯಕರ ಪಕ್ಷ ಬೇರೆ ಬೇರೆಯಾಗಿದ್ದರೂ.. ಗುರಿ ದೇಶದ ಸ್ವಾತಂತ್ರ್ಯವಾಗಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ದೇಶದ ಜನತೆ ಆರ್ಥಿಕ ಬಲದತ್ತ ಸಾಗುವುದು ಅಗತ್ಯವಾಗಿತ್ತು. ಹಾಗಾದರೆ ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಜವಾಹರಲಾಲ್ ನೆಹರು ಮತ್ತು ಲಾಲಾ ಲಜಪತ್ ರಾಯ್ ಅವರಂತಹ ಮಹಾನ್ ವ್ಯಕ್ತಿಗಳು ಯಾವ ಬ್ಯಾಂಕ್‌ನಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆಂದು ನಿಮಗೆ ಗೊತ್ತಾ? ಇಲ್ಲಿದೆ ಉತ್ತರ.. 


ಇದನ್ನೂ ಓದಿ-ಅಯೋಧ್ಯೆಯಲ್ಲಿ ಅಪರೂಪದ ಘಟನೆ..! ʼರಾಮʼನನ್ನು ನೋಡಲು ಗರ್ಭಗುಡಿ ಪ್ರವೇಶಿಸಿದ ʼಮಾರುತಿʼ


PNB-Punjab National Bankನ ಮೊದಲ ಗ್ರಾಹಕರಿದ್ದು.. ಲಾಲಾ ಲಜಪತ್ ರಾಯ್. ಇವರು ಆರಂಭಿಕ ವರ್ಷಗಳಲ್ಲಿ PNB ನಿರ್ವಹಣೆಯ ಸಕ್ರಿಯ ಸದಸ್ಯರಾಗಿದ್ದರು.


PNB ಅನ್ನು ಸ್ಥಾಪಿಸಿದಾಗ, ಅದರ ಮುಖ್ಯ ಕಚೇರಿಯು ಪಾಕಿಸ್ತಾನದ ಲಾಹೋರ್ ನಗರದ ಅನಾರ್ಕಲಿ ಬಜಾರ್‌ನಲ್ಲಿತ್ತು.. ಸ್ವಾತಂತ್ರ್ಯಕ್ಕೂ ಮುಂಚೆಯೇ, PNB ಲಾಹೋರ್ ಹೈಕೋರ್ಟ್‌ನಿಂದ ಅನುಮತಿ ಪಡೆಯುವ ಮೂಲಕ ತನ್ನ ಎಲ್ಲಾ ಕಾರ್ಯಾಚರಣೆಗಳನ್ನು ಭಾರತಕ್ಕೆ ವರ್ಗಾಯಿಸಿತು... 


ಇದನ್ನೂ ಓದಿ-9ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.