Indian Military Force: ಏರ್ ಮಾರ್ಷಲ್ ಎಪಿ ಸಿಂಗ್ ಅವರನ್ನು ಮುಂದಿನ ವಾಯುಸೇನೆ ಮುಖ್ಯಸ್ಥರನ್ನಾಗಿ ನೇಮಿಸುವುದರೊಂದಿಗೆ ವಿಚಿತ್ರ ಕಾಕತಾಳೀಯ ಸಂಭವಿಸಿದೆ. ಅವರ ಇಬ್ಬರು ಕೋರ್ಸ್‌ಮೇಟ್‌ಗಳು ಈಗ ಎಲ್ಲಾ ಮೂರು ಸೇವೆಗಳನ್ನು ಮುನ್ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ಒಳ್ಳೆ ತೊಂಡೆಕಾಯಿ ಇದ್ದಂಗೆ ಇದ್ದಿಯ... ನನ್ಗೆ ಜರ್ಕ್‌ ಹೊಡಿತಾ ಇದೆ"- ಪಬ್ಲಿಕ್‌ನಲ್ಲಿಯೇ ಆ್ಯಂಕರ್​ ಅನುಪಮಾ ಗೌಡ ಬಗ್ಗೆ ನಟ ಉಪೇಂದ್ರ ಶಾಕಿಂಗ್‌ ಕಾಮೆಂಟ್


ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಏರ್ ಮಾರ್ಷಲ್ ಎಪಿ ಸಿಂಗ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ 65 ನೇ ಕೋರ್ಸ್‌ನ ಸಹಪಾಠಿಗಳಾಗಿದ್ದು, 1983 ರಲ್ಲಿ ಉತ್ತೀರ್ಣರಾಗಿದ್ದಾರೆ. ಜನರಲ್ ದ್ವಿವೇದಿ ಮತ್ತು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಅವರು ಮಧ್ಯಪ್ರದೇಶ ರೇವಾದ ಸೈನಿಕ ಶಾಲೆಯ ಸಹಪಾಠಿಗಳು.


ಅಡ್ಮಿರಲ್ ತ್ರಿಪಾಠಿ ಈ ವರ್ಷದ ಏಪ್ರಿಲ್ 30 ರಂದು ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರೆ, ಜನರಲ್ ದ್ವಿವೇದಿ ಜುಲೈ 31 ರಂದು ಅಧಿಕಾರ ವಹಿಸಿಕೊಂಡರು. ವಾಯುಪಡೆಯ ಮುಂದಿನ ಮುಖ್ಯಸ್ಥರ ನೇಮಕಕ್ಕೆ ಹೊರಡಿಸಲಾದ ಆದೇಶದ ಪ್ರಕಾರ, ಏರ್ ಮಾರ್ಷಲ್ ಎಪಿ ಸಿಂಗ್ ಅವರು ಸೆಪ್ಟೆಂಬರ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ: ವಿದೇಶದಿಂದ ಮದುವೆ ಫೋಟೋ ಹಂಚಿಕೊಂಡ ನಟಿ ಸಮಂತಾ: ಫ್ಯಾನ್ಸ್‌ ಫುಲ್‌ ಖುಷ್...!


ಜನರಲ್ ದ್ವಿವೇದಿ, ಅಡ್ಮಿರಲ್ ತ್ರಿಪಾಠಿ ಮತ್ತು ಏರ್ ಮಾರ್ಷಲ್ ಎಪಿ ಸಿಂಗ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಉತ್ತಮ ಸ್ನೇಹಿತರಾಗಿದ್ದಾರೆ. ಇದೀಗ  ಮೂರು ಸೇವೆಗಳ ಮುಂದಾಳತ್ವವನ್ನು ಈ ಮೂವರು ವಹಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ