General Knowledge: ಭಾರತದಲ್ಲಿ ಹರಿಯುವ ವಿಶ್ವದ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಗೊತ್ತಾ?
sweetest water river in India: ಜಗತ್ತಿನಲ್ಲಿ ಸುಮಾರು 1.5 ಲಕ್ಷ ನದಿಗಳು ಜನರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತವೆ.. ಅದರಂತೆ ನಮ್ಮ ದೇಶದಲ್ಲಿ ಸುಮಾರು 200 ನದಿಗಳಿವೆ. ಹಾಗಾದರೆ ಜಗತ್ತಿನ ಅತ್ಯಂತ ಸಿಹಿಯಾದ ನೀರಿನ ನದಿ ಯಾವುದು ಎನ್ನುವುದನ್ನು ಇದೀಗ ತಿಳಿಯೋಣ..
General Knowledge: ಪ್ರಪಂಚದಾದ್ಯಂತ ಅನೇಕ ನದಿಗಳಿವೆ. ಇದರಲ್ಲಿ ನೈಲ್ ಮತ್ತು ಅಮೆಜಾನ್ ನದಿಗಳನ್ನು ವಿಶ್ವದ ಅತಿದೊಡ್ಡ ನದಿಗಳೆಂದು ಪರಿಗಣಿಸಲಾಗಿದೆ. ಅನೇಕ ದೇಶಗಳಲ್ಲಿ, ಕುಡಿಯುವ ನೀರಿನ ಪೂರೈಕೆಯೊಂದಿಗೆ, ನದಿ ನೀರನ್ನು ಬಳಸಿಕೊಂಡು ಕೈಗಾರಿಕಾ ಕೆಲಸಗಳನ್ನು ಸಹ ಮಾಡಲಾಗುತ್ತದೆ.
ಇದನ್ನೂ ಓದಿ-ಈ ದಿನ ಕ್ರಿಕೆಟ್ ಬದುಕಿಗೆ ವಿದಾಯ ಹೇಳುತ್ತೇನೆ ! ಕೊನೆಗೂ ನಿವೃತ್ತಿಯ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
ಜಗತ್ತಿನಲ್ಲಿ ಯಾವ ನದಿಯು ಅತ್ಯಂತ ಸಿಹಿಯಾದ ನೀರು ಹೊಂದಿದೆ ಎನ್ನುವುದು ಕೆಲವರಿಗೆ ಗೊತ್ತಿಲ್ಲ.. ಆದರೆ ಪ್ರಪಂಚದ ಅತ್ಯಂತ ಸಿಹಿಯಾದ ನದಿ ಬೇರೆಲ್ಲೂ ಇಲ್ಲ ಆದರೆ ಭಾರತದಲ್ಲಿಯೇ ಇದೆ.. ವಾಸ್ತವವಾಗಿ ಈ ನದಿಯು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಹರಿಯುತ್ತದೆ. ಅದೇ ನಮ್ಮ ತುಂಗಭದ್ರಾ ನದಿ.. ಇದರ ಉದ್ದ 147 ಕಿಲೋಮೀಟರ್.
ಇದನ್ನೂ ಓದಿ-Bhavani Singh: ಮದುವೆಯಾದ ಐದು ವರ್ಷಗಳ ಬಳಿಕ ಮೊದಲ ಮಗುನಿನ ನಿರೀಕ್ಷೆಯಲ್ಲಿ ʻರಕ್ಷಾ ಬಂಧನʼ ನಟ!!
ಈ ನದಿಯು ಗಂಗಾಮೂಲ ಎಂದು ಕರೆಯಲ್ಪಡುವ ವರಾಹ ಪರ್ವತದಿಂದ ಹುಟ್ಟುತ್ತದೆ. ಈ ನದಿಯನ್ನು ತುಂಗ ಎಂದು ಕರೆಯಲಾಗುತ್ತದೆ. ಮುಂದೆ ಈ ನದಿಯು ಭದ್ರಾ ನದಿಯನ್ನು ಸೇರುತ್ತದೆ. ಇದೇ ಕಾರಣಕ್ಕೆ ಈ ನದಿಯನ್ನು ತುಂಗಭದ್ರಾ ನದಿ ಎಂದು ಕರೆಯುತ್ತಾರೆ. ಈ ನದಿಯ ನೀರನ್ನು ಕುಡಿಯುವುದರಿಂದ ವಿಭಿನ್ನ ಅನುಭವವನ್ನು ಪಡೆಯಬಹದು.. ಆದ್ದರಿಂದ ಈ ನದಿಯ ನೀರನ್ನು ವಿಶ್ವದ ಅತ್ಯಂತ ಸಿಹಿಯಾದ ನೀರು ಎಂದು ಪರಿಗಣಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=O-hDphMYFMg
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.