Daily GK Quiz: ಬೆಂಕಿಯನ್ನು ಆರಿಸಲು ಬಳಸುವ ಅನಿಲ ಯಾವುದು..?
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1- ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ 1- ಸಾವಿತ್ರಿಬಾಯಿ ಫುಲೆ
ಪ್ರಶ್ನೆ 2- ದೆಹಲಿಯ ಆಡಳಿತಗಾರರಾದ ಮೊದಲ ಮಹಿಳೆ ಯಾರು?
ಉತ್ತರ 2- ರಜಿಯಾ ಸುಲ್ತಾನ್
ಪ್ರಶ್ನೆ 3- ವಿಟಮಿನ್ ‘B12’ನ್ನು ಯಾವ ಆಹಾರದಲ್ಲಿ ಕಾಣಬಹುದು?
ಉತ್ತರ 3- ಹಾಲು, ಮೊಟ್ಟೆ, ಮೀನು, ಬೀಜಗಳು, ಕಾಳುಗಳು, ಕೆಂಪು ಮಾಂಸ ಇತ್ಯಾದಿ.
ಪ್ರಶ್ನೆ 4- ಭಾರತದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ 4- 23 ಡಿಸೆಂಬರ್
ಪ್ರಶ್ನೆ 5- ಗೋಚರಿಸದ ವಸ್ತು ಯಾವುದು?
ಉತ್ತರ 5- ಗಾಳಿ ನಿಮಗೆ ಗೋಚರಿಸುವುದಿಲ್ಲ.
ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಹೊಂದಿರುವ ದೇಶ ಇದು! ಭಾರತಕ್ಕೆ ಯಾವ ಸ್ಥಾನ?
ಪ್ರಶ್ನೆ 6- ಬೆಂಕಿಯನ್ನು ಆರಿಸಲು ಬಳಸುವ ಅನಿಲ ಯಾವುದು?
ಉತ್ತರ 6- ಕಾರ್ಬನ್ ಮೊನಾಕ್ಸೈಡ್
ಪ್ರಶ್ನೆ 7- ಬಿಸಿಲಿನಲ್ಲಿ ಒಣಗದ ವಸ್ತು ಯಾವುದು?
ಉತ್ತರ 7- ಬೆವರು
ಪ್ರಶ್ನೆ 8- ಯಾವ ಪ್ರಾಣಿ ನಿದ್ರಿಸುವುದಿಲ್ಲ?
ಉತ್ತರ 8- ಇರುವೆ ನಿದ್ದೆ ಮಾಡದೆಯೂ ತನ್ನ ಮೆದುಳನ್ನು ಬಳಸುತ್ತಲೇ ಇರುತ್ತದೆ.
ಪ್ರಶ್ನೆ 9- ಮನುಷ್ಯ ಗಂಟುಮುಖ ಹಾಕಿಕೊಂಡಾಗ ಎಷ್ಟು ಸ್ನಾಯುಗಳು ಕೆಲಸ ಮಾಡುತ್ತವೆ?
ಉತ್ತರ 9- 72
ಪ್ರಶ್ನೆ 10- ತಿಂಗಳುಗಳ ಕಾಲ ಆಹಾರವಿಲ್ಲದೇ ನೀರು ಕುಡಿಯದೇ ಜೀವಿಸುವ ಪಕ್ಷಿ ಯಾವುದು?
ಉತ್ತರ 10- ಪೆಂಗ್ನಿನ್
ಇದನ್ನೂ ಓದಿ: Daily GK Quiz: ಮಗುವಿಗೆ ಜನ್ಮ ನೀಡಿದ ನಂತರ ಸಾಯುವ ಪ್ರಾಣಿ ಯಾವುದು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.