General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಯಾವ ರಾಜ್ಯದಲ್ಲಿ ತಂಬಾಕನ್ನು ಅಧಿಕವಾಗಿ ಬೆಳೆಯುತ್ತಾರೆ..?


ಉತ್ತರ: ಆಂಧ್ರಪ್ರದೇಶ


ಪ್ರಶ್ನೆ 2: ಅಮೃತಶಿಲೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು?


ಉತ್ತರ: ರಾಜಸ್ಥಾನ


ಪ್ರಶ್ನೆ 3: ಕನ್ನಡನಾಡಿನ ಜೀವನದಿ ಕಾವೇರಿ ನದಿಯ ಉದ್ದ ಎಷ್ಟು..?


ಉತ್ತರ: 760 ಕಿ.ಮೀ


ಪ್ರಶ್ನೆ 4: ವಿಶ್ವ ಅಂಚೆ ದಿನವನ್ನು ಯಾವತ್ತು ಆಚರಿಸುತ್ತಾರೆ..?


ಉತ್ತರ: ಅಕ್ಟೋಬರ್‌ 9


ಪ್ರಶ್ನೆ 5: ಅಮೆರಿಕದಲ್ಲಿರುವ ಅತಿದೊಡ್ಡ ಸರೋವರ ಮಿಚೆಗನ್‌ನ ವಿಸ್ತೀರ್ಣ ಎಷ್ಟು?


ಉತ್ತರ: 58,020 ಕಿ.ಮೀ


ಇದನ್ನೂ ಓದಿ: ಕೋಮು ಸೌಹಾರ್ಧತೆಗೆ ಧಕ್ಕೆ; ನ್ಯಾಯಾಲಯದ ತೀರ್ಪು ಹೀಗೇಕೆ?


ಪ್ರಶ್ನೆ 6: ಕನ್ನಡ ಸಾಹಿತ್ಯದಲ್ಲಿ ಪ್ರಥಮ ಬಾರಿಗೆ ಜ್ನಾನಪೀಠ ಪ್ರಶಸ್ತಿ ಪಡೆದ ಸಾಹಿತಿ ಯಾರು?


ಉತ್ತರ: ಕುವೆಂಪು


ಪ್ರಶ್ನೆ 7: ಕರ್ನಾಟಕದ ಅತಿ ದೊಡ್ಡ ಕ್ರೀಡಾಂಗಣ ಯಾವುದು..?


ಉತ್ತರ: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ


ಪ್ರಶ್ನೆ 8: ಶ್ರೀ ಕಾವ್ಯನಾಮದಿಂದ ಹೆಸರಾಗಿರುವ ಖ್ಯಾತ ಕವಿ ಯಾರು?


ಉತ್ತರ: ಬಿ.ಎಂ.ಶ್ರೀಕಂಠಯ್ಯ


ಪ್ರಶ್ನೆ 9: ಬಂಗಾರದ ಉಣ್ಣೆಯ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ?


ಉತ್ತರ: ಆಸ್ಟ್ರೇಲಿಯಾ


ಪ್ರಶ್ನೆ 10: ಇಂಡಿಯನ್‌ ಮಿಲಿಟರಿ ಆಕಾಡೆಮಿ ಎಲ್ಲಿದೆ..?


ಉತ್ತರ: ಡೆಹ್ರಾಡೂನ್


ಇದನ್ನೂ ಓದಿ: 30 ಕೋಟಿ ಕಾರ್ಮಿಕರಿಗೆ ದೀಪಾವಳಿಯ ಬಂಪರ್ ಉಡುಗೊರೆ ಘೋಷಿಸಿದ ಕೇಂದ್ರ..! ಈಗ ಒಂದೇ ಕ್ಲಿಕ್‌ನಲ್ಲಿ ಈ ಸೌಲಭ್ಯ ನಿಮಗೂ ಲಭ್ಯ...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.