General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಕನ್ನಡದ ಪ್ರಥಮ ಕೃತಿ ಯಾವುದು..?


ಉತ್ತರ: ಕವಿರಾಜಮಾರ್ಗ 


ಪ್ರಶ್ನೆ 2: ಕರ್ನಾಟಕದ ಮೊದಲ ಶಾಸನ ಯಾವುದು..?


ಉತ್ತರ: ಬ್ರಹ್ಮಗಿರಿ ಶಾಸನ 


ಪ್ರಶ್ನೆ 3: ಕನ್ನಡದ ಮೊದಲ ಶಾಸನ ಯಾವುದು..?


ಉತ್ತರ: ಹಲ್ಮಿಡಿ ಶಾಸನ 


ಪ್ರಶ್ನೆ 4: ಕರ್ನಾಟಕದ ಪ್ರಥಮ ತಾಮ್ರದ ಶಾಸನ ಯಾವುದು..?


ಉತ್ತರ: ತಾಳಗುಂದ ಶಾಸನ 


ಪ್ರಶ್ನೆ 5: ಅಚ್ಚಗನ್ನಡದ ಮೊದಲ ದೊರೆ ಯಾರು..?


ಉತ್ತರ: ಮಯೂರ ಶರ್ಮ 


ಇದನ್ನೂ ಓದಿ: ಎಲ್ಲಾ ಶಾಲೆಗಳಲ್ಲಿಯೂ 12 ನೇ ತರಗಗತಿವರೆಗೆ ಆನ್ಲೈನ್ ಕ್ಲಾಸ್ : ತಕ್ಷಣದಿಂದಲೇ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ ಆದೇಶ


ಪ್ರಶ್ನೆ 6: ಕರ್ನಾಟಕದ ಮೊದಲ ಟೆಸ್ಟ್ ಆಟಗಾರ ಯಾರು..?


ಉತ್ತರ: ಪಿ.ಇ.ಪಾಲಿಯಾ 


ಪ್ರಶ್ನೆ 7: ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು..?


ಉತ್ತರ: ಕೆನೆತ್ ಎಲ್.ಪೋವೆಲ್ 


ಪ್ರಶ್ನೆ 8: ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ ಯಾರು..?


ಉತ್ತರ: ಈ.ಎ.ಎಸ್‌.ಪ್ರಸನ್ನ 


ಪ್ರಶ್ನೆ 9: ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ್ತಿ ಯಾರು..?


ಉತ್ತರ: ಶಾಂತಾ ರಂಗಸ್ವಾಮಿ


ಪ್ರಶ್ನೆ 10: ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ ಯಾವುದು..?


ಉತ್ತರ: ಧಾರವಾಡ


ಇದನ್ನೂ ಓದಿ: ಕೊರೆಯುವ ಚಳಿಗೆ ತತ್ತರಿಸಲಿದೆ ರಾಜ್ಯ !ಡಿಸೆಂಬರ್, ಜನವರಿಯಲ್ಲಿ ದಾಖಲಾಗಲಿದೆ 8 ರಿಂದ 10 ಡಿಗ್ರಿ ಉಷ್ಣಾಂಶ !ಆವರಿಸಲಿದೆ ಶೀತ ವಾತಾವರಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.