General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು..? 
ಉತ್ತರ: ಇಂಡೋನೇಷ್ಯಾ


ಪ್ರಶ್ನೆ 2: ಮುರ್ರೆ ನದಿ ಯಾವ ಖಂಡದಲ್ಲಿದೆ..?
ಉತ್ತರ: ಆಸ್ಟ್ರೇಲಿಯಾ


ಪ್ರಶ್ನೆ 3: ಟೈಟಾನ್‌ ಯಾವ ಗ್ರಹದ ಉಪಗ್ರಹವಾಗಿದೆ?
ಉತ್ತರ: ಶನಿ


ಪ್ರಶ್ನೆ 4: ಜಗತ್ತಿನ ಅತಿಚಿಕ್ಕ ಸಾಗರ ಯಾವುದು..?
ಉತ್ತರ: ಆರ್ಕಿಟಿಕ್‌


ಪ್ರಶ್ನೆ 5: ಕೋಸಿ ನದಿ ಯಾವ ನದಿಯ ಉಪನದಿ..?
ಉತ್ತರ: ಗಂಗಾ ನದಿ


ಇದನ್ನೂ ಓದಿ: Daily GK Quiz: ಯಾವ ಮೀನು ಗಂಡಿನಿಂದ ಹೆಣ್ಣಾಗಿ ಬದಲಾಗುತ್ತದೆ..?


ಪ್ರಶ್ನೆ 6: ಜಗತ್ತಿನ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು..?
ಉತ್ತರ: ಸುಪೀರಿಯರ್ ಸರೋವರ


ಪ್ರಶ್ನೆ 7: ಸುನಾಮಿಗಳು ಸಾಮಾನ್ಯವಾಗಿ ಹುಟ್ಟುವ ಸ್ಥಳ ಯಾವುದು?
ಉತ್ತರ: ಸಾಗರದ ಆಳ


ಪ್ರಶ್ನೆ 8: ಸೂರ್ಯ ಸಿದ್ಧಾಂತವನ್ನು ಮಂಡಿಸಿದವರು ಯಾರು..?
ಉತ್ತರ: ನಿಕೋಲಸ್ ಕೋಪರ್ನಿಕಸ್


ಪ್ರಶ್ನೆ 9: ಯುರೋಪಿನ ಅತಿ ಉದ್ದವಾದ ನದಿ ಯಾವುದು?
ಉತ್ತರ: ವೋಲ್ಗಾ


ಪ್ರಶ್ನೆ 10: ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ..?
ಉತ್ತರ: ಮಾರ್ಚ್‌ ತಿಂಗಳಿನಲ್ಲಿ


ಇದನ್ನೂ ಓದಿ: GK Questions Answers: ಯಾವ ದೇಶದ ಜನರು ಬೆಕ್ಕುಗಳನ್ನು ದೇವರಂತೆ ಪೂಜಿಸುತ್ತಾರೆ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ