Daily GK Quiz: ಪ್ರಸಿದ್ಧ ʼಪಂಚತಂತ್ರʼವನ್ನು ರಚಿಸಿದ ಲೇಖಕರು ಯಾರು..?
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1: ಓಝೋನ್ ಪದರವು ವಾತಾವರಣದ ಯಾವ ಪದರದಲ್ಲಿದೆ?
ಉತ್ತರ: ವಾಯುಮಂಡಲ
ಪ್ರಶ್ನೆ 2: ವಿಶ್ವದ ಅತಿ ಉದ್ದದ ನದಿ ಯಾವುದು..?
ಉತ್ತರ: ನೈಲ್
ಪ್ರಶ್ನೆ 3: ಪ್ರಸಿದ್ಧ ʼಪಂಚತಂತ್ರʼವನ್ನು ರಚಿಸಿದ ಲೇಖಕರು ಯಾರು..?
ಉತ್ತರ: ವಿಷ್ಣು ಶರ್ಮಾ
ಪ್ರಶ್ನೆ 4: ಯಾಕ್ ರಾಷ್ಟ್ರೀಯ ಸಂಶೋಧನಾ ಕೇಂದ್ರ (NRCY) ಭಾರತದ ಯಾವ ರಾಜ್ಯದಲ್ಲಿದೆ?
ಉತ್ತರ: ಅರುಣಾಚಲ ಪ್ರದೇಶ
ಪ್ರಶ್ನೆ 5: ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ?
ಉತ್ತರ: ಮಂಗಳ
ಇದನ್ನೂ ಓದಿ: ʼನೀಲಿ ಆಧಾರ್ ಕಾರ್ಡ್ʼ ಬಗ್ಗೆ ನಿಮ್ಗೆ ಗೊತ್ತೆ..? ಇದನ್ನು ಯಾರಿಗೆ ನೀಡ್ತಾರೆ, ಅರ್ಜಿ ಹಾಕುವುದು ಹೇಗೆ.?
ಪ್ರಶ್ನೆ 6: ಭೂಪ್ರದೇಶದ ಪ್ರಕಾರ ವಿಶ್ವದ ಅತಿದೊಡ್ಡ ಖಂಡ ಯಾವುದು?
ಉತ್ತರ: ಏಷ್ಯಾ
ಪ್ರಶ್ನೆ 7: ವಿಶ್ವದ ಅತಿ ಎತ್ತರದ ಪರ್ವತ ಯಾವುದು?
ಉತ್ತರ: ಮೌಂಟ್ ಎವರೆಸ್ಟ್
ಪ್ರಶ್ನೆ 8: ಆಸ್ಟ್ರೇಲಿಯಾದ ರಾಜಧಾನಿ ಯಾವುದು?
ಉತ್ತರ: ಕ್ಯಾನ್‌ಬೆರಾ
ಪ್ರಶ್ನೆ 9: ಪ್ರಸಿದ್ಧ ಕಲಾಕೃತಿ "ಮೋನಾಲಿಸಾ"ವನ್ನು ಚಿತ್ರಿಸಿದವರು ಯಾರು?
ಉತ್ತರ: ಲಿಯೊನಾರ್ಡೊ ಡಾ ವಿನ್ಸಿ
ಪ್ರಶ್ನೆ 10: ವಿಶ್ವದ ಅತ್ಯಂತ ವೇಗದ ಮನುಷ್ಯ ಯಾರು?
ಉತ್ತರ: ಉಸೇನ್ ಬೋಲ್ಟ್
ಇದನ್ನೂ ಓದಿ: ತಂಗಿಯ ಪರೀಕ್ಷೆಗೆ ಸಹಾಯ ಮಾಡಲು ನಕಲಿ ಪೊಲೀಸ್ ಆಗಿ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟ ಅಣ್ಣ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.