ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ Unlock 2 ಮಾರ್ಗಸೂಚಿಗಳು ಜಾರಿಗೊಳಿಸಿದ್ದು, ಅನ್ ಲಾಕ್ 2ನಲ್ಲಿ ಲಾಕ್ ಡೌನ್ ಜುಲೈ 31ರವರೆಗೆ ಮುಂದುವರೆಯಲಿದೆ. ಅನ್ ಲಾಕ್ 2 ರಲ್ಲಿ, ಕಂಟೆನ್ಮೆಂಟ್ ಜೋನ್ ಗಳಲ್ಲಿ ಲಾಕ್ ಡೌನ್ ಜುಲೈ 31ರವರೆಗೆ ಜಾರಿಯಲ್ಲಿರಲಿದ್ದು, ಅತ್ಯಾವಶ್ಯಕ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಅನ್ ಲಾಕ್ -1 ಹಾಗೂ ಅನ್ ಲಾಕ್-2 ರ ಮಾರ್ಗಸೂಚಿಗಳಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ. ಅನ್-ಲಾಕ್-2 ಅವಧಿಯಲ್ಲಿ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ. ಅನ್ ಲಾಕ್ -2 ಜುಲೈ 1 ರಿಂದ ಜಾರಿಯಾಗಲಿದ್ದು, ಜುಲೈ 31ರ ರಾತ್ರಿ 12 ಗಂಟೆಯವರೆಗೆ ಜಾರಿಯಲ್ಲಿರಲಿದೆ.


COMMERCIAL BREAK
SCROLL TO CONTINUE READING

ಎನಿರಲಿದೆ ಎನಿರಲ್ಲ?