Heavy Rainfall : ರಾಷ್ಟ್ರರಾಜಧಾನಿಗೆ ತಟ್ಟಿದ `ತೌಕ್ತೆ ಸೈಕ್ಲೋನ್` ಬಿಸಿ : ದೆಹಲಿಯಲ್ಲಿ ಭಾರೀ ಮಳೆ..!
ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ದೆಹಲಿಯ ದೌಲ ಕೌನ್ ಪ್ರದೇಶದಲ್ಲಿನ ದೃಶ್ಯವನ್ನು ಇಲ್ಲಿ ನಾವು ನೋಡಬಹುದು
ನವದೆಹಲಿ : ತೌಕ್ತೆ ಚಂಡಮಾರುತ(Tauktae Cyclone) ಪರಿಣಾಮ ರಾಷ್ಟ್ರರಾಜಧಾನಿಯಲ್ಲಿ ಇಂದು ಬೆಳಗ್ಗೆಯಿಂದಲೇ ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಅಲ್ಲದೆ, ಕೆಲವು ಪ್ರದೇಶಗಳು ಜಲಾವೃತವಾಗಿವೆ.
SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್
ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ದೆಹಲಿ(Delhi)ಯ ದೌಲ ಕೌನ್ ಪ್ರದೇಶದಲ್ಲಿನ ದೃಶ್ಯವನ್ನು ಇಲ್ಲಿ ನಾವು ನೋಡಬಹುದು. ನಿನ್ನೆ ದೆಹಲಿಯಲ್ಲಿ ತಾಪಮಾನ 23.8 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು. ಈ ತಿಂಗಳಿನ ತಾಪಮಾನದಲ್ಲಿ ಸಾಮಾನ್ಯಕ್ಕಿಂತ ಕನಿಷ್ಠ ಮಟ್ಟಕ್ಕೆ ಇಳಿದಿದ್ದು ಎಂದು ಹೇಳಲಾಗುತ್ತಿದ್ದು, 1951ರ ನಂತರ ಅತಿ ಕಡಿಮೆ ತಾಪಮಾನವಾಗಿದೆ.
JP Nadda : ಕೊರೋನಾ ಲಸಿಕೆ ಬಗ್ಗೆ ದೇಶದ ಜನತೆಗೆ 'ಸಿಹಿ ಸುದ್ದಿ' ನೀಡಿದ ಜೆ.ಪಿ. ನಡ್ಡಾ!
ನಿನ್ನೆ ರಾತ್ರಿ 8.30ಕ್ಕೆ ನೋಡಿದಾಗ 24 ಗಂಟೆಯಲ್ಲಿ ದೆಹಲಿಯಲ್ಲಿ 60 ಮಿಲಿ ಮೀಟರ್ ಮಳೆ(Heavy Rainfall)ಯಾಗಿದೆ. ಇದು ಕಳೆದ 35 ವರ್ಷಗಳಲ್ಲಿಯೇ ಅಧಿಕವಾಗಿದೆ, ತೌಕ್ತೆ ಚಂಡಮಾರುತದ ಪರಿಣಾಮವಿದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : Doorstep Banking: Cash ಬೇಕೇ! ಈ ಕೆಲಸ ಮಾಡಿದರೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ATM
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.