ನವದೆಹಲಿ : ಬಾರ್ಡರ್ ರೋಡ್ಸ್ ಆರ್ಗನೈಸೀಶನ್ (BRO) ನಲ್ಲಿ ಉದ್ಯೋಗಾವಕಾಶಗಳಿವೆ. ಇದು ಭಾರತ ಸರ್ಕಾರದ ಉದ್ಯಮವಾಗಿದ್ದು, ಸೆಂಟ್ರಲ್ ಗವರ್ನಮೆಂಟ್ (Central government jobs)ಉದ್ಯೋಗ ಪಡೆಯಲು ಇದು ಸದಾವಕಾಶವಾಗಿದೆ. ಬಿಆರ್ ಒ ಭಾರತ ಮತ್ತು ಚೀನಾ ಗಡಿಯಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ಜವಾಬ್ದಾರಿ ಹೊಂದಿದೆ. ನಮ್ಮ ದೇಶದ ಮಿಲಿಟರಿಗೆ (Militery)ಈ ಸಂಸ್ಥೆ ಹೆಚ್ಚಿನ ರೀತಿಯಲ್ಲಿ ನೆರವಾಗುತ್ತದೆ. ಬಿಆರ್ ಒನಲ್ಲಿಒಟ್ಟು 459 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 


COMMERCIAL BREAK
SCROLL TO CONTINUE READING

ಮುಖ್ಯ ಡೇಟ್ ನೆನಪಿಡಿ: 
ನೋಟಿಫಿಕೇಶನ್ (Notification) ಬಿಡುಗಡೆ ಮಾಡಿದ ದಿನಾಂಕ 18-02-2021.. ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : 45 ದಿನಗಳು..ರಿಮೋಟ್ ಏರಿಯಾಗಳಿಗೆ ಕೊನೆಯ ದಿನಾಂಕ : 60 ದಿನಗಳು..


ಇದನ್ನೂ ಓದಿ : Indian Railway Recruitment 2021: 10, 12ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ


ಹುದ್ದೆಗಳ ವಿವರ, ವಿದ್ಯಾರ್ಹತೆ : 
ಡ್ರಾಫ್ಟ್ ಮೆನ್ – 43
ಸ್ಟೋರ್ ಸೂಪರ್ ವೈಸರ್ -11
ರೇಡಿಯೋ ಮೆಕಾನಿಕ್ -04
ಲ್ಯಾಬ್ ಅಸಿಸ್ಟೆಂಟ್ -01
ಮಲ್ಟಿ ಸ್ಕಿಲ್ಡ್ ವರ್ಕರ್ -100
ಮಲ್ಟಿ ಸ್ಕಿಲ್ಡ್ ವರ್ಕರ್ (ಡ್ರೈವರ್ ಎಂಜಿನ್ ಸ್ಟೇಟಿಕ್) -150
ಸ್ಟೋರ್ ಕೀಪರ್ ಟೆಕ್ನಿಕಲ್ -150. 


ವಿದ್ಯಾರ್ಹತೆ : SSLC ಜೊತೆಗೆ ಐಟಿಐ/ಪದವಿ/ಪಿಯುಸಿ (PUC) ಪಾಸ್ ಮಾಡಿರಬೇಕು.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಏಪ್ರಿಲ್ 1 ರಿಂದ DA, HRA ಬದಲಾವಣೆ..!


ಅರ್ಜಿ ಶುಲ್ಕ, ವಯೋಮಿತಿ:
ಜನರಲ್, ಇಡಬ್ಲುಎಸ್, ಮಾಜಿ ಸೈನಿಕರಿಗೆ 50 ರೂಪಾಯಿ
ಹಿಂದುಳಿದ ವರ್ಗಕ್ಕೆ 50 ರೂ. ಎಸ್ಸಿ (ST), ಎಸ್ಟಿ (SC) ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ
ಇನ್ನೂ ಮಾಹಿತಿ ಬೇಕಾದರೆ ಬೇಕಾದರೆ, www.bro.gov.in websiteಗೆ ಭೇಟಿ ಕೊಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.