ನವದೆಹಲಿ: ಪೆಟ್ರೋಲ್ ಬೆಲೆ 9 ಪೈಸೆ ಇಳಿಕೆಯಾದರೂ, ಡೀಸೆಲ್ ಬೆಲೆಯನ್ನು 8 ಪೈಸೆಯಷ್ಟು ಕಡಿಮೆಗೊಳಿಸಲಾಗಿತ್ತು. ಫೆಬ್ರವರಿ 23, 2018 ರಂದು 6:00 ಗಂಟೆಗೆ ಅನ್ವಯಿಸುತ್ತದೆ.


COMMERCIAL BREAK
SCROLL TO CONTINUE READING

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ. ಈ ದಿನದ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಎಂದು ತಿಳಿಯಿರಿ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ


ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 71.61 62.211
ಕೋಲ್ಕತ್ತಾ 74.36 64.90
ಮುಂಬೈ 79.49 66.25
ಚೆನ್ನೈ 74.25 65.58
ಬೆಂಗಳೂರು 72.73 63.26
ಹೈದರಾಬಾದ್ 75.83 67.59
ತಿರುವನಂತಪುರಂ 75.47 67.55