ಅಣ್ಣಾವರ ಸಮಾಧಿ ಬಳಿ ನಡೆಯುತ್ತೆ ಪವಾಡ..! ಪುಣ್ಯಭೂಮಿ ಬಳಿ ನಿಂತು ಕೈಮುಗಿದು ಬಂದರೆ ಅಂದುಕೊಂಡ ಕಾರ್ಯ ಖಂಡಿತ ನಡೆಯುತ್ತೆ..?!

Daali Dhananjay: ಅಂದು ಅಣ್ಣಾವ್ರ ಸಮಾಧಿ ಬಳಿ ಬಂದಿದ್ದ ಡಾಲಿ ಅಜ್ಜಿ ಅಪ್ಪಾಜಿ ಬಳಿ ಪರಿಪರಿಯಾಗಿ ಬೇಡಿಕೊಂಡು ಅದೊಂದು ನಡೆಸಿಕೊಡು ತಂದೆ ಅಂತ ಕೇಳಿಕೊಂಡರು. ಅದು ನಡೆದೇ ಹೋಯಿತು. ಅಣ್ಣಾವ್ರ ಸಮಾಧಿಯ ಬಳಿ ಪವಾಡವಿದೆ ಅಂತ ಜನ ಮಾತನಾಡಿಕೊಳ್ಳೋಕೆ ಶುರು ಮಾಡಿಬಿಟ್ಟರು. ಆದ್ರೆ ಇದೀಗ ಅಜ್ಜಿ ಇಲ್ಲ. ಡಾಲಿ ಅಜ್ಜಿಯ ಆ ಕನಸು ನೆರವೇರಿಬಿಟ್ಟಿದೆ. 
 
ಅಣ್ಣಾವರ ಸಮಾಧಿ ಬಳಿ ನಡೆಯುತ್ತೆ ಪವಾಡ..! ಪುಣ್ಯಭೂಮಿ ಬಳಿ ನಿಂತು ಕೈಮುಗಿದು ಬಂದರೆ ಅಂದುಕೊಂಡ ಕಾರ್ಯ ಖಂಡಿತ ನಡೆಯುತ್ತೆ..?!

About the Author