ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದ್ದು, ಬೆಳವಣಿಗೆ ದರವು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ


COMMERCIAL BREAK
SCROLL TO CONTINUE READING

ಭಾರತದ ಏರ್‌ಲೈನ್ ಸೀಟ್ ಬೆಳವಣಿಗೆ ದರವು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ, 10 ವರ್ಷಗಳ ಸರಾಸರಿಯಲ್ಲಿ ವಾರ್ಷಿಕವಾಗಿ 6.9 ಪ್ರತಿಶತದಷ್ಟು ಬೆಳೆಯುತ್ತಿದೆ. ಇತರೆ ದೇಶಗಳ ಸಾಧನೆ ನೋಡಿದರೆ ಚೀನಾ ಶೇ.6.3, ಅಮೆರಿಕ ಶೇ.2.4, ಇಂಡೋನೇಷ್ಯಾ ಶೇ.1.1 ಇದೆ. 


ಇದನ್ನು ಓದಿ : ಬ್ಲ್ಯಾಕ್ ಗೌನ್ ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ, ಧರಿಸಿದ ಒಡವೆಯ ಬೆಲೆ ಬರೋಬ್ಬರಿ ಇಷ್ಟು ಕೋಟಿ..!


ವಿಮಾನಯಾನ ಕ್ಷೇತ್ರದಲ್ಲಿ ಭಾರತ ಹೊಸ ಹೆಜ್ಜೆಯನ್ನಿಡುತ್ತಿದ್ದು, ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ದಶಕದ ಹಿಂದೆ ಐದನೇ ಸ್ಥಾನದಲ್ಲಿದ್ದ ಭಾರತದ ದೇಶೀಯ ವಿಮಾನಯಾನ ಈಗ ಮೂರನೇ ಸ್ಥಾನಕ್ಕೆ ಏರಿದೆ. ಏಪ್ರಿಲ್ 2014 ರಲ್ಲಿ 7.9 ಮಿಲಿಯನ್ ನಿಂದ 2024 ರ ವೇಳೆಗೆ 15.5 ಮಿಲಿಯನ್. ಈ ದಶಕದಲ್ಲಿ ವಾಯುಯಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ದ್ವಿಗುಣಗೊಂಡಿದೆ. 


ಚೀನಾ ಶೇ.6.3, ಅಮೆರಿಕ ಶೇ.2.4, ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡರೆ ಭಾರತ ಮೂರನೇ ಸ್ಥಾನ, ಬ್ರೆಜಿಲ್ ನಾಲ್ಕನೇ ಸ್ಥಾನ ಹಾಗೂ  ಇಂಡೋನೇಷ್ಯಾ   ಐದನೇ ಸ್ಥಾನದಲ್ಲಿದೆ


ಇದನ್ನು ಓದಿ : ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತಿದೆಯೇ? ಈ ಸಲಹೆಗಳಿಂದ ದೀರ್ಘ ದಿನಗಳವರೆಗೆ ಬಳಸಿ..!


 ಏಪ್ರಿಲ್ 2024 ರ ವೇಳೆಗೆ, ಭಾರತದ ದೇಶೀಯ ವಿಮಾನಯಾನ ಸಾಮರ್ಥ್ಯದ 78.4 ಪ್ರತಿಶತವನ್ನು ಕಡಿಮೆ-ವೆಚ್ಚದ ವಿಮಾನಯಾನ ಕಂಪನಿಗಳು ನಿರ್ವಹಿಸುತ್ತವೆ. ಇಂಡಿಗೋ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ದಶಕದಲ್ಲಿ ಇಂಡಿಗೋದ ಮಾರುಕಟ್ಟೆ ಪಾಲು 32 ಪ್ರತಿಶತದಿಂದ 62 ಪ್ರತಿಶತಕ್ಕೆ ದ್ವಿಗುಣಗೊಂಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.