Jobs in Indian Army : ಸೇನೆಯಲ್ಲಿ ಟೆಕ್ನಿಕಲ್ ಪದವೀಧರರಿಗೆ ಅವಕಾಶ, ಲಕ್ಷ ಲಕ್ಷ ಸಂಬಳ ಮತ್ತೆ ಭತ್ಯೆ.!
ಭಾರತೀಯ ಸೇನೆ ಟೆಕ್ನಿಕಲ್ ಗ್ರಾಜ್ಯುವೆಟ್ ಕೋರ್ಸ್ ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದು. ನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 26, 2021.
ನವದೆಹಲಿ : ಭಾರತೀಯ ಸೇನೆ ಟೆಕ್ನಿಕಲ್ ಗ್ರಾಜ್ಯುವೆಟ್ ಕೋರ್ಸ್ ಗಾಗಿ (Technical Graduate Course – TGC 133) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 26, 2021.
ಮುಖ್ಯ ದಿನಾಂಕಗಳು (Important Date)
ಅರ್ಜಿ ಸಲ್ಲಿಕೆಗೆ (Application) ಕೊನೆಯ ದಿನಾಂಕ 26, ಮಾರ್ಚ್2021, ಮಧ್ಯಾಹ್ನ 3 ಗಂಟೆ.
ಹುದ್ದೆಯ ವಿವರ :
ಸಿವಿಲ್ / ಕಟ್ಟಡ ನಿರ್ಮಾಣ ತಂತ್ರಜ್ಞರು - 11
ಅರ್ಕಿಟೆಕ್ಚರ್ - 1
ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ 4
ಕಂಪ್ಯೂಟರ್ ಸಾಯನ್ಸ್ (Computer Science) & ಇಂಜಿನಿಯರಿಂಗ್ / ಕಂಪ್ಯೂಟರ್ ಟೆಕ್ನಾಲಜಿ/ಇನ್ ಫಾರ್ಮೇಶನ್ ಟೆಕ್ನಾಲಜಿ/ಎಂಎಸ್ ಸಿ ಕಂಪ್ಯೂಟರ್ ಸಾಯನ್ಸ್ - 9
ಇನ್ ಫಾರ್ಮೇಶನ್ ಟೆಕ್ನಾಲಜಿ (ಐಟಿ) - 3
ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ - 2
ಟೆಲಿಕಮುನಿಕೇಶನ್ (Telecommunication) ಮತ್ತು ಇಂಜಿನಿಯರಿಂಗ್-1
ಇಲೆಕ್ಟ್ರಾನಿಕ್ಸ್ ಮತ್ತು ಕಮುನಿಕೇಶನ್ - 1
ಸೆಟಲೈಟ್ ಕಮ್ಯುನಿಕೇಶನ್ - 1
ಏರೋನಾಟಿಕಲ್/ಏರೋಸ್ಪೇಸ್/ಏವಿಯೋನಿಕ್ಸ್ - 3
ಅಟೋಮೊಬೈಲ್ ಇಂಜಿನಿಯರಿಂಗ್ (Automobile engeneering) - 1
ಟೆಕ್ಸ್ ಟೈಲ್ ಇಂಜಿನಿಯರಿಂಗ್- 1
ಇದನ್ನೂ ಓದಿ : Jobs : ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಹೊಸಬರಿಗೆ ಅವಕಾಶ, ವರ್ಷಕ್ಕೆ ಸಿಟಿಸಿ 6.1 ಲಕ್ಷ
ಪದವಿಗೆ ತಕ್ಕ ಈ ವೇತನ ಶ್ರೇಣಿ ಇರಲಿದೆ :
ಲೆಫ್ಟಿನೆಂಟ್ : ರೂ 56,100 - 1,77,500
ಕ್ಯಾಪ್ಟನ್ ಲೆವೆಲ್ : ರೂ 61,300-1,93,900
ಚೀಫ್ : ರೂ 69,400-2,07,200
ಲೆಫ್ಟಿನೆಂಟ್ ಕರ್ನಲ್ : 1,21,200-2,12,400
ಕರ್ನಲ್ : 1,30,600-2,15,900
ಬ್ರಿಗೇಡಿಯರ್ : 1,39,600-2,17,600
ಪ್ರಮುಖ ಸಾಮಾನ್ಯ ಸ್ತರ : 1,44,200-2,18,200
ಲೆಫ್ಟಿನೆಂಟ್ ಜನರಲ್ ಹೆಚ್ಜಿ: ಲೆವೆಲ್ : 1,82,200-2,24,100
ಲೆಫ್ಟಿನೆಂಟ್ ಜನರಲ್ ಹೆಚ್ ಜಿ 2,05,400-2,24,400
ಇದನ್ನೂ ಓದಿ : ಮಾಸಿಕ ವ್ಯಾಸಾಂಗ ವೇತನ ಫೆಲೋಶೀಪ್‍ಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ
ವಿದ್ಯಾರ್ಹತೆ:
ಸಂಬಂಧಪಟ್ಟ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ (University) ಬಿಇ/ಬಿಟೆಕ್ ಪದವಿ. ಇಂಜಿನಿಯರಿಂಗ್ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳೂ ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ :
ಜುಲೈ 01, 2021ಕ್ಕೆ ಅನ್ವಯವಾಗುವಂತೆ ಕನಿಷ್ಠ ವಯೋಮಿತಿ 20 ವರ್ಷ ಮತ್ತು ಗರಿಷ್ಠ ವಯೋಮಿತಿ 27 ವರ್ಷ
ಅಪ್ಲಿಕೇಶನ್ ನೋಟಿಫಿಕೇಶನ್ ಗಾಗಿ (Notification) ಈ ಲಿಂಕ್ ಬಳಸಿ : joinindianarmy.nic.in/writereaddata/Portal/NotificationPDF/TGC_133.pd
Online ಅರ್ಜಿಗಾಗಿ ಅಭ್ಯರ್ಥಿಗಳು joinindianarmy.nic.in ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : Bank Jobs : RBIನಲ್ಲಿ ಕಚೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.