ಹೈದರಾಬಾದ್: ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಪೆನುಕೊಂಡ - ಮಕ್ಕಾಜಿಪಲ್ಲಿ ವಿಭಾಗದ ಕಾರ್ಯಾರಂಭಕ್ಕಾಗಿ ಇಂಟರ್‌ಲಾಕ್ ಆಗದ ಕಾರಣದಿಂದ ಮಾರ್ಗ ಬದಲಿಸಲಾಗಿದ್ದ ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಈಗ ವೇಳಾಪಟ್ಟಿಯ ಪ್ರಕಾರ ಓಡಿಸಲು ಮರುಸ್ಥಾಪಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಿತ್ರರಾಷ್ಟ್ರಗಳನ್ನು ಕಳೆದುಕೊಳ್ಳುತ್ತಿರುವ ʼವಿಶ್ವಗುರುʼ; ಜೈಶಂಕರ್‌ ಸಾಧನೆ ಏನು?


ಯಶವಂತಪುರ - ಕಾಚಿಗುಡ (ಹೈದರಾಬಾದ್) ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ. 


ಆಗಸ್ಟ್ 06 ಮತ್ತು ಆಗಸ್ಟ್‌ 11 ರಂದು ಓಡುವ ಕಾಚಿಗುಡ - ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (20703) ಮತ್ತು ಆಗಸ್ಟ್ 11 ರಂದು ಓಡುವ ಯಶವಂತಪುರ - ಕಾಚೇಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ (20704) ಅನ್ನು ವೇಳಾಪಟ್ಟಿ ಮಾರ್ಗದ ಪ್ರಕಾರ ಓಡಿಸಲು ಮರುಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.   


ಇದನ್ನೂ ಓದಿ: Daily GK Quiz: ಯಾವ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ?  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.