ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut) ಯುಎಸ್ ಚುನಾವಣಾ (US Election) ಫಲಿತಾಂಶಗಳ ಬಗ್ಗೆ ಮಾತನಾಡಿದ್ದು ಜೋ ಬೈಡನ್ (Joe Biden) ಒಬ್ಬ "ಗಜನಿ" ಎಂದು ಕರೆದಿದ್ದಾರೆ. ಬೈಡನ್ ಅಧ್ಯಕ್ಷರಾಗಿ ಮತ್ತು ಕಮಲಾ ಹ್ಯಾರಿಸ್ (Kamala Harris) ಅಮೇರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆ ಟ್ವೀಟ್ ಮಾಡಿರುವ ಕಂಗನಾ ಕಮಲಾ ಅವರ ಆಯ್ಕೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.


ನಟಿ ಕಂಗನಾ ರನೌತ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ಜಾವೇದ್ ಅಖ್ತರ್

COMMERCIAL BREAK
SCROLL TO CONTINUE READING

ಆದರೆ ಕಮಲಾ ಹ್ಯಾರಿಸ್ ವಿಜಯ ಮಹತ್ವದ್ದಾಗಿದೆ. ಒಬ್ಬ ಮಹಿಳೆ ಎತ್ತರಕ್ಕೇರಿದಾಗ ಅವಳು ಪ್ರತಿಯೊಬ್ಬ ಮಹಿಳೆಗೆ ದಾರಿ ತೋರುತ್ತಾಳೆ. ಈ ಐತಿಹಾಸಿಕ ದಿನಕ್ಕಾಗಿ ಚಿಯರ್ಸ್ ಎಂದು ಬರೆದು ಕೊಂಡಿದ್ದಾರೆ.