ಮೇಕೆದಾಟು ಅಣೆಕಟ್ಟು ವಿವಾದ ಹಾಗೂ ಡೆಲ್ಟಾ ಜಿಲ್ಲೆಗಳ ಸಮಸ್ಯೆಗೆ ಸಂಬಂಧಿಸಿದಂತೆ ತಂಜಾವೂರಿನಲ್ಲಿ ನಡೆದ ಡಿಎಂಕೆ ಪ್ರತಿಭಟನೆಯಲ್ಲಿ ಮಾತನಾಡುವಾಗ, ಉದಯನಿಧಿ ಸ್ಟಾಲಿನ್ ನಟಿಯೊಬ್ಬರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಬಂಧನಕ್ಕೆ ಒಳಗಾಗಿದ್ದರು.. ಇದೀಗ ಈ ಕುರಿತು ಸಂಸದೆ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ...
ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿದ್ದ ಹೇಳಿಕೆಯೊಂದಕ್ಕೆ ಮಾಜಿ ಸಂಸದೆ ಮತ್ತು ನಟಿ ರಮ್ಯಾ (ದಿವ್ಯಾ ಸ್ಪಂದನ) ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೌರವ ಮತ್ತು ಧಾರ್ಮಿಕ ಭಾವನೆಗಳ ವಿಚಾರವಾಗಿ ಕಂಗನಾ ಹೊಂದಿರುವ ದ್ವಂದ್ವ ನಿಲುವನ್ನು ರಮ್ಯಾ ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಸಂಸದೆ ಕಂಗನಾ ರಣಾವತ್ ನೀಡಿದ್ದ ಹೇಳಿಕೆಗಳ ಬೆನ್ನಲ್ಲೇ, ನೆಟ್ಟಿಗರು ಕಂಗನಾ ಅವರ ಹಳೆಯ ಇತಿಹಾಸವನ್ನು ಕೆದಕಿ, "ನಾವೆಲ್ಲರೂ ಹೃತಿಕ್ ರೋಷನ್ ಬಳಿ ಕ್ಷಮೆ ಕೇಳಬೇಕು" ಎಂಬ ಅಭಿಯಾನವನ್ನು ಸೋಷಿಯಲ್ ಮೀಡಿಯಾದಲ್ಲಿ ಶುರು ಮಾಡಿದ್ದರು. ಇದೀಗ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ, ನಟಿ ಸಾಬಾ ಅಜಾದ್ ಹೆಸರು ಎಳೆದು ತಂದು ಟಾಂಗ್ ಕೊಟ್ಟಿದ್ದಾರೆ...
ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಹಾಗೂ ಖ್ಯಾತ ನಟ ವೀರ್ ದಾಸ್ ಅಭಿನಯದ 'ರಿವಾಲ್ವರ್ ರಾಣಿ' ಸಿನಿಮಾ ಮತ್ತೊಮ್ಮೆ ಬಿಟೌನ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ ಈ ಬಾರಿ ಚಿತ್ರದ ಕಥೆ ಅಥವಾ ನಟನೆಗಾಗಿಯಲ್ಲ, ಬದಲಿಗೆ ಹಲವು ವರ್ಷಗಳ ಹಿಂದಿನ ಒಂದು ಅತಿರಂಜಿತ ದೃಶ್ಯದ ವದಂತಿಯ ಕಾರಣಕ್ಕೆ! ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಹಳೆಯ ಸುದ್ದಿಯೊಂದಕ್ಕೆ ಸ್ವತಃ ನಟ ವೀರ್ ದಾಸ್ ಸ್ಪಷ್ಟನೆ ನೀಡುವ ಮೂಲಕ ಈ ವಿವಾದಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
Kangana Ranaut on Nurses Uniforms : ಬಾಲಿವುಡ್ ಕ್ವೀನ್ ಹಾಗೂ ಸಂಸದೆ ಕಂಗನಾ ರಣಾವತ್ ಅವರು ನರ್ಸ್ಗಳ ಡ್ರೆಸ್ ಕೋಡ್ ಕುರಿತು ನೀಡಿರುವ ಹೇಳಿಕೆ ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಈ ವಿಚಾರವಾಗಿ ಕೆಲವು ನೆಟ್ಟಿಗರು ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ..
Kangana Ranaut married : ಸದಾ ಒಂದಲ್ಲ ಒಂದು ವಿಚಾರವಾಗಿ ಸಂಸದೆ, ನಟಿ ಕಂಗಾನಾ ರಣಾವತ್ ಸುದ್ದಿಯಲ್ಲಿರುತ್ತಾರೆ. ಹೆಚ್ಚಾಗಿ ವಿವಾದಾತ್ಮಕ ಮತ್ತು ಸಂಚಲನಕಾರಿ ಹೇಳಿಕೆ ಮೂಲಕ ಟ್ರೇಂಡ್ನಲ್ಲಿ ಇರುತ್ತಿದ್ದ ಚೆಲುವೆ ಇದೀಗ, ಮದುವೆ ವಿಚಾರವಾಗಿ ಮುನ್ನಲೆಗೆ ಬಂದಿದ್ದಾರೆ. ಅಷ್ಟೇ ಅಲ್ಲದೆ, ಬಿಟೌನ್ ಕ್ವೀನ್ ರಹಸ್ಯವಾಗಿ ಮದುವೆಯಾದ್ರಾ ಎನ್ನುವ ಅನುಮಾನಕ್ಕೆ ಕಾರಣವಾಗಿದ್ದಾರೆ.. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ..
Kangana Ranaut : ಬಾಲಿವುಡ್ ನಟಿ ಕಂಗನಾ ರನೌತ್ ಅವರ ವೈಯಕ್ತಿಕ ಜೀವನ ಸದಾ ವಿವಾದಗಳ ಮಧ್ಯೆ ಇರುತ್ತದೆ. ಅವರ ಹಳೆಯ ಸಂಬಂಧವೊಂದು ಮತ್ತೆ ಚರ್ಚೆಗೆ ಬಂದಿದೆ.
ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಕಂಗನಾ ರಣಾವತ್ ಸಂತಸ ವ್ಯಕ್ತಪಡಿಸಿದ್ದಾರೆ. ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ತಮ್ಮನ್ನು ಅವಮಾನಿಸಿದವರಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ.. ಎಂದು ಕಿಡಿಕಾರಿದ್ದಾರೆ.
kangana ranaut: ಕಂಗನಾ ರಣಾವತ್ ಅವರ ಹೇಳಿಕೆಗಳು ಸದ್ಯ ಸಂಚಲನ ಸೃಷಿಸಿವೆ. ಅಷ್ಟಕ್ಕೂ ಅವರು ಮಾಡಿದ ಆ ಕಾಮೆಂಟ್ಗಳು ಏನು? ಮುಂದೆ ಓದಿ...
famous actress who rejected to act with shahrukh khan: ಶಾರುಖ್ ಖಾನ್ ಜೊತೆ ನಟಿಸಲು ಹಲವಾರು ನಟಿಯರು ಬಯಸಿದ್ರೂ, ಕೆಲವರು ಮಾತ್ರ ಅವಕಾಶ ಇದ್ದರೂ ನಿರಾಕರಿಸಿದ್ದಾರೆ. ಈ ನಿರಾಕರಣೆ ಹಿಂದಿನ ಕಾರಣಗಳು ವಿಭಿನ್ನವಾಗಿದ್ದರೂ ನಿಮ್ಮನ್ನು ಅಚ್ಚರಿಗೊಳಿಸುತ್ತವೆ
actress life : ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚಬೇಕೆನ್ನುವಕನಸನ್ನು ಹೊತ್ತು ಚಿತ್ರೋದ್ಯಮಕ್ಕೆ ಕಾಲಿಡುತ್ತಾರೆ. ಆದರೆ ಅವರ ಜೀವನ ನಾವು ನೀವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಅಷ್ಟೇ ಅಲ್ಲ ಅವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅಂತಹ ತಾರೆಯರ ಪಟ್ಟಿಯಲ್ಲಿ ಈ ನಟಿ ಪ್ರಥಮ ಸ್ಥಾನದಲ್ಲಿ ಇರುತ್ತಾರೆ.
kangana ranaut: ನಾಲ್ಕು ರಾಷ್ಟ್ರಪ್ರಶಸ್ತಿ ವಿಜೇತ ಸ್ಟಾರ್ ನಟಿಯೊಬ್ಬರು ತಮ್ಮ ಜೀವನದಲ್ಲಿನ ಕರಾಳ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
Kangana Ranaut : ನಟಿ ಕಂಗನಾ ರಣಾವತ್ ಮದುವೆ.. ಗರ್ಭಪಾತ, ಲಿವ್ಇನ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
Kangana Ranaut: ಇತ್ತೀಚಿನ ಸಂದರ್ಶನದಲ್ಲಿ ನಟಿಯೊಬ್ಬರು ಮುಟ್ಟಿನ ಸಮಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Kangana Ranaut : ಇತ್ತೀಚಿನ ನಟಿಯರು ನಾಯಕರಿಗೆ ಸಮಾನವಾಗಿ ಸಂಭಾವನೆ ಸಿಗುತ್ತಿದೆ. ಹೀರೋಗಳಂತೆ ಅವರೂ ಸಹ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲವು ನಾಯಕಿಯರು ನಾಯಕಿಯರಾಗುವ ಮೊದಲು ಅನೇಕ ಕಷ್ಟಗಳನ್ನು ಎದುರಿಸಿದ್ದರು. ಈ ಪೈಕಿ ನಟಿ ರಂಗನಾ ರಣಾವತ್ ಸಹ ಒಬ್ಬರು..
Actress kangana ranaut: ಬಾಲಿವುಡ್ ನಟಿ ಕಂಗನಾ ರಣಾವತ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಪಾಕಿಸ್ತಾನಿ ಹಾಡನ್ನು ಬಳಸಿದ್ದಕ್ಕಾಗಿ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಬಳಕೆದಾರರು ಅವರನ್ನು ದೇಶದ್ರೋಹಿ ಎಂದು ಕರೆಯುತ್ತಿದ್ದಾರೆ.
Mandana Karimi: ಬಾಲಿವುಡ್ನ ಈ ಸುಂದರ ನಟಿ ತನ್ನ ಅದ್ಭುತ ನಟನಾ ಕೌಶಲ್ಯಕ್ಕಿಂತ ಹೆಚ್ಚಾಗಿ ತನ್ನ ವಿವಾದಾತ್ಮಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಈ ನಟಿ ಈಗ ಸಿನಿಮಾಗಳಿಂದ ಸಂಪೂರ್ಣವಾಗಿ ದೂರವಿದ್ದು, ಬೇರೆಯದೇ ಜೀವನ ನಡೆಸುತ್ತಿದ್ದಾರೆ.
kangana ranaut net worth: ಬಾಲಿವುಡ್ ಕ್ವೀನ್ ಎಂದೇ ಕರೆಸಿಕೊಳ್ಳುವ ಕಂಗನಾ ರಣಾವತ್ ಸಿನಿರಂಗ, ರಾಜಕೀಯ ಎರಡರಲ್ಲೂ ಮಿಂಚುತ್ತಿರುವವರು.
ಕಂಗನಾ ರನೌತ್ ಅವರ ನಿರ್ದೇಶನದ ಚಿತ್ರ 'ಎಮರ್ಜೆನ್ಸಿ'. ಬಿಡುಗಡೆಗೂ ಮುನ್ನಹಲವು ಬಾರಿ ವಿಳಂಬವಾಯಿತು. ಆದಾಗ್ಯೂ, ಈಗ ಜನವರಿ 17, 2025 ರಂದು ಬಿಡುಗಡೆಯಾಗಲಿದೆ.
Marriage: ಬೆಂಗಳೂರಿನ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುತ್ತಾ, ‘ನಾನು ಅವರ ವೀಡಿಯೋ ನೋಡಿದೆ. ಅವರು ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ವಿಷಯದಲ್ಲಿ 99% ಪುರುಷರು ತಪ್ಪು ಮಾಡುತ್ತಾರೆ’ ಎಂದಿದ್ದಾರೆ ನಟಿ.