ನವದೆಹಲಿ: ಫೆಬ್ರವರಿ 22 ರಂದು ಪೆಟ್ರೋಲ್ ದರವನ್ನು 2 ಪೈಸೆ ಇಳಿಸಲಾಗಿದೆ ಮತ್ತು ಡೀಸೆಲ್ ಬೆಲೆಯನ್ನು 1 ಪೈಸೆಯಿಂದ ಕಡಿಮೆಗೊಳಿಸಲಾಗಿತ್ತು, ಇದು ಈ ದಿನ ಬೆಳಿಗ್ಗೆ 6:00 ಗಂಟೆಯಿಂದ ಅನ್ವಯಿಸುತ್ತದೆ.


COMMERCIAL BREAK
SCROLL TO CONTINUE READING

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ


 


ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 71.70 62.29
ಕೋಲ್ಕತ್ತಾ 74.45 64.98
ಮುಂಬೈ 79.58 66.34
ಚೆನ್ನೈ 74.35 65.67
ಬೆಂಗಳೂರು 72.82 63.34
ಹೈದರಾಬಾದ್ 75.92 67.67
ತಿರುವನಂತಪುರಂ 75.57 67.63