ನವದೆಹಲಿ: ಮಾರ್ಚ್ 15, 2018 ರಂದು ಪೆಟ್ರೋಲ್ ದರವನ್ನು 2 ಪೈಸೆ ಇಳಿಸಲಾಗಿದೆ ಮತ್ತು ಡೀಸೆಲ್ 2 ಪೈಸೆ ಹೆಚ್ಚಳವಾಗಿದೆ. ಈ ದರಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ಅನ್ವಯಿಸುತ್ತವೆ.


COMMERCIAL BREAK
SCROLL TO CONTINUE READING

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ


 


ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 72.45 62.87
ಕೋಲ್ಕತ್ತಾ 75.18 65.56
ಮುಂಬೈ 80.32 66.95
ಚೆನ್ನೈ 75.14 66.29
ಬೆಂಗಳೂರು 73.59 63.93
ಹೈದರಾಬಾದ್ 76.72 68.31
ತಿರುವನಂತಪುರಂ 76.35 68.25