ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತ್ರಿಕೋನಾಸನ(ಯೋಗಾಸನದ ಒಂದು ಭಂಗಿ) ಮಾಡುತ್ತಿರುವ 3D ಅನಿಮೇಷನ್ ವೀಡಿಯೋವನ್ನು ಇಂದು ಪ್ರಸಾರವಾದ 42 ಸಂಚಿಕೆಯ 'ಮನ್ ಕಿ ಬಾತ್' ಕಾರ್ಯಕ್ರಮದ ನಂತರ ಬಿಡುಗಡೆ ಮಾಡಲಾಯಿತು. 


COMMERCIAL BREAK
SCROLL TO CONTINUE READING

ಇಂದು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಇಂದು ಯೋಗವು ಸಾಮೂಹಿಕ ಆಂದೋಲನವಾಗಿ ಮಾರ್ಪಟ್ಟಿದೆ. ನಾನು ಯೋಗ ಶಿಕ್ಷಕನಲ್ಲ, ಆದರೆ ಜನರಲ್ಲಿ ಯೋಗದ ಕುರಿತು ಇರುವ ಸೃಜನಶೀಲತೆ ನನ್ನನ್ನು ಹಾಗೆ ಮಾಡಿದೆ" ಎನ್ನುತ್ತಾ  ಅವರು ಯೋಗ ಮಾಡುತ್ತಿರುವ 3D ವೀಡಿಯೊವನ್ನು ಬಿಡುಗಡೆ ಮಾಡಿದರು.


ಪ್ರಧಾನಿ ನರೇಂದ್ರ ಮೋದಿ ಅವರಿ ಯೋಗಾಸನ ಮಾಡುತ್ತಿರುವ 3ಡಿ ವಿಡಿಯೋವನ್ನು ನೀವೂ ನೋಡಿ...