WATCH: 'ಆರಾಧ್ಯ ರೀತಿ ವರ್ತಿಸುವುದನ್ನು ನಿಲ್ಲಿಸು' ಅಮಿತಾಬ್ ಬಚ್ಚನ್ ಐಶ್ವರ್ಯಾ ರೈಗೆ ಹೀಗೆ ಹೇಳಿದ್ದೇಕೆ?..ಅಷ್ಟಕ್ಕೂ ಅಲ್ಲಿ ನಡೆದದ್ದೇನು?

ಐಶ್ವರ್ಯಾ ಮತ್ತು ಅಭಿಷೇಕ್ ಅವರ ಮದುವೆಯನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅಭಿಮಾನಿಗಳು ಇಬ್ಬರ ನಡುವಿನ ವಿಚ್ಚೇದನದ ಬಗ್ಗೆ ಲಿಂಕ್ ಮಾಡಿದ್ದಾರೆ.

Last Updated : Oct 2, 2024, 04:19 PM IST
  • ಇದರಲ್ಲಿ ಅವರು ಜನರಿಗೆ "ಹೊಸದಾಗಿ ಹೇಳಲು ಏನೂ ಇಲ್ಲದಿದ್ದರೆ ಬಾಯಿ ಮುಚ್ಚಿಕೊಳ್ಳಿ" ಎಂದು ಹೇಳಿದ್ದಾರೆ.
  • ಇಲ್ಲಿ ಅವರು ಐಶ್ವರ್ಯಾ ಮತ್ತು ಅಭಿಷೇಕ್ ಅವರ ಮದುವೆಯನ್ನು ನೇರವಾಗಿ ಉಲ್ಲೇಖಿಸದಿದ್ದರೂ,
  • ಅಭಿಮಾನಿಗಳು ಇಬ್ಬರ ನಡುವಿನ ವಿಚ್ಚೇದನದ ಬಗ್ಗೆ ಲಿಂಕ್ ಮಾಡಿದ್ದಾರೆ.
WATCH: 'ಆರಾಧ್ಯ ರೀತಿ ವರ್ತಿಸುವುದನ್ನು ನಿಲ್ಲಿಸು' ಅಮಿತಾಬ್ ಬಚ್ಚನ್ ಐಶ್ವರ್ಯಾ ರೈಗೆ ಹೀಗೆ ಹೇಳಿದ್ದೇಕೆ?..ಅಷ್ಟಕ್ಕೂ ಅಲ್ಲಿ ನಡೆದದ್ದೇನು? title=

ಮುಂಬೈ:  ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮದುವೆಯ ಬಗ್ಗೆ ವದಂತಿಗಳು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿವೆ.17 ವರ್ಷಗಳ ಸುದೀರ್ಘ ಮದುವೆಯ ನಂತರವೂ ಅವರ ಸಂಬಂಧದ ಬಗ್ಗೆ ಊಹಾಪೋಹಗಳಿ ವ್ಯಾಪಕವಾಗಿ ಚರ್ಚೆಯಾಗುತ್ತಿವೆ.ಇತ್ತೀಚೆಗೆ, ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್ಪತಿ 16 ರ ಸೆಟ್‌ಗಳಿಂದ ರಹಸ್ಯವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಇದರಲ್ಲಿ ಅವರು ಜನರಿಗೆ "ಹೊಸದಾಗಿ ಹೇಳಲು ಏನೂ ಇಲ್ಲದಿದ್ದರೆ ಬಾಯಿ ಮುಚ್ಚಿಕೊಳ್ಳಿ" ಎಂದು ಹೇಳಿದ್ದಾರೆ. ಇಲ್ಲಿ ಅವರು ಐಶ್ವರ್ಯಾ ಮತ್ತು ಅಭಿಷೇಕ್ ಅವರ ಮದುವೆಯನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅಭಿಮಾನಿಗಳು ಇಬ್ಬರ ನಡುವಿನ ವಿಚ್ಚೇದನದ ಬಗ್ಗೆ ಲಿಂಕ್ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Megastar & Superstar (@megastar_and_superstars)

ಇದೆ ವೇಳೆ ಅಮಿತಾಬ್ ಮತ್ತು ಐಶ್ವರ್ಯಾ ಅವರ ಹಳೆಯ ವೀಡಿಯೊವೊಂದು ವೈರಲ್ ಆಗಿದ್ದು,ಇದರಲ್ಲಿ ಐಶ್ವರ್ಯಾ ತನ್ನ ಮಾವನನ್ನು ತಬ್ಬಿಕೊಳ್ಳುತ್ತಿದ್ದಾರೆ,ಆಗ ಅಮಿತಾಬ್ ಬಚ್ಚನ್ ಆರಾಧ್ಯ ರೀತಿ ವರ್ತಿಸುವುದನ್ನು ನಿಲ್ಲಿಸು ಎಂದು ತಮಾಷೆಯಾಗಿ ಐಶ್ವರ್ಯಾಗೆ ಹೇಳಿದ್ದಾರೆ.ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News