Prime Minister Narendra Modi: ನವದೆಹಲಿ: ಭಾರತೀಯ ಜನತಾ ಪಾರ್ಟಿ ಇಂದು ಮುಂಬರುವ ಲೋಕಸಭಾ ಚುನಾವಣೆಯ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rameshwaram Cafe Blast : ಪ್ರಾಣ ಉಳಿಸಿತು ಅಮ್ಮನ ಆ ಕರೆ ! ತಾಯಿ ಹೃದಯಕ್ಕೆ ತಿಳಿಯಿತೇ ಮಗನಿಗೆ ಎದುರಾಗಿದ್ದ ಕಂಟಕ 


ಮೂರನೇ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಹಾಗೂ ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ತಿಳಿಸಿದರು.


ಇದನ್ನೂ ಓದಿ:  Rashmika Mandanna: ಜಪಾನ್‌ನಲ್ಲಿ ನ್ಯಾಶನಲ್ ಕ್ರಶ್..! ಅಭಿಮಾನಿಗಳು ಏನಂತೀದ್ದಾರೆ ನೋಡಿ


ಮೊದಲ ಪಟ್ಟಿಯಲ್ಲಿ 195 ಹೆಸರು ಘೋಷಣೆ ಮಾಡಲಾಗಿದ್ದು ಕರ್ನಾಟಕದ ಲೋಕಸಭಾ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿಲ್ಲ. ಘೋಷಣೆ ಮಾಡಿದ 195 ಅಭ್ಯರ್ಥಿಗಳ ಪೈಕಿ 50 ವಯಸ್ಸಿನ ಕಡಿಮೆ ಇರುವವರು 47 ಅಭ್ಯರ್ಥಿಗಳು ಇದ್ದಾರೆ. ಹಾಗೂ 2 ಮಾಜಿ ಮುಖ್ಯಮಂತ್ರಿ ಹೆಸರಿನ ಜೊತೆಗೆ 28 ಮಹಿಳೆಯರು ಒಟ್ಟು ಪರಿಶಿಷ್ಟ ಜಾತಿ 27 ಮತ್ತು ಪರಿಶಿಷ್ಟ ಪಂಗಡ 18 ಅಭ್ಯರ್ಥಿಗಳಿಗೆ ಮೊದಲ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ತಾವ್ಡೆ ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.