ಹಂತ - 


COMMERCIAL BREAK
SCROLL TO CONTINUE READING

ಬೆಂಗಳೂರು: ಟಿಕೆಟ್ ಕೌಂಟರ್ಗಳಲ್ಲಿ ದಟ್ಟಣೆ ಕಡಿಮೆ ಮಾಡಲು ಕರ್ನಾಟಕದ ರೈಲ್ವೆ ನಿಲ್ದಾಣಗಳಲ್ಲಿ ಸರ್ಕಾರಿ ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳನ್ನು ರೈಲ್ವೇ ಇಲಾಖೆ ಪರಿಚಯಿಸುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ, ಟಿಕೆಟ್ ಕನ್ನಡದಲ್ಲಿ ಕೂಡ ಮಾಹಿತಿಯನ್ನು ಹೊಂದಿರುತ್ತದೆ.  ಯುಟಿಎಸ್(UTS) ಮೊಬೈಲ್ ಟಿಕೆಟ್ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು.


ಏನಿದು UTS?
UTS ಒಂದು ಮೊಬೈಲ್ ಅಪ್ಲಿಕೇಶನ್. ಇದು  ಭಾರತೀಯ ರೈಲ್ವೇಸ್ ಅಧಿಕೃತ ಆಂಡ್ರಾಯ್ಡ್ ಮೊಬೈಲ್ ಟಿಕೆಟ್ ಅಪ್ಲಿಕೇಶನ್ ಆಗಿದೆ.


ಚೆನ್ನೈ ಉಪನಗರ ವಿಭಾಗ, ಸಂಪೂರ್ಣ ಮುಂಬಯಿ ಉಪನಗರ ವಿಭಾಗ ಮತ್ತು ನವ ದೆಹಲಿ - ಪಾಲ್ವಾಲ್ ವಿಭಾಗದಲ್ಲಿ ಪೇಪರ್ಲೆಸ್ ಟಿಕೆಟ್ ಅನ್ನು ಪ್ರಾರಂಭಿಸಲಾಗಿದೆ. ಸೀಸನ್ ಮತ್ತು ಪ್ಲ್ಯಾಟ್ಫಾರ್ಮ್ ಟಿಕೇಟ್ಗಳನ್ನು ಪರಿಚಯಿಸಲಾಗಿದೆ. ಇದೇ ಮಾದರಿಯಲ್ಲಿ ಪ್ರಯಾಣಿಕರು ಟಿಕೇಟ್ ಗಾಗಿ ಗಂಟೆಗಟ್ಟಲೆ ಕಾಯುವ ಬದಲು UTS ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಪ್ರಯಾಣಿಸಬೇಕಾದ ಸ್ಥಳಕ್ಕೆ ಟಿಕೇಟ್ ಪಡೆಯಬಹುದು. 'ಟಿಕೆಟ್' ಅನ್ನು ಬಳಸಿ ಟಿಕೆಟ್ ಟಿವಿ (ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್) ಅಥವಾ ಟಿಸಿಗೆ ಟಿಕೆಟ್ ತೋರಿಸಬಹುದು. ಮೊಬೈಲ್ನಲ್ಲಿ ಅಂತರ್ಜಾಲ ಸಂಪರ್ಕ ಲಭ್ಯವಿಲ್ಲದಿದ್ದರೆ ಪೇಪರ್ಸ್ ಟಿಕೆಟ್ ಅನ್ನು ತೋರಿಸಲು ಆಫ್-ಲೈನ್ ಮೋಡ್ ಸಹ ಈ ಆಪ್ ನಲ್ಲಿ ಲಭ್ಯವಿದೆ.


ಟಿಕೇಟ್ ಬುಕ್ ಮಾಡುವ ಪ್ರಕ್ರಿಯೆ ಹೇಗೆ ಎಂಬುದನ್ನು ಈ ಕೆಳಗೆ ನೋಡಿ


ಹಂತ - 1



ಹಂತ - 



ಹಂತ -3  



ಹಂತ - 4



ಹಂತ - 5 



ಹಂತ - 6