ಕೇರಳದಲ್ಲಿ ಇಂದು ಎಪ್ರಿಲ್ ಒಂಬತ್ತರಂದು ಚಂದ್ರದರ್ಶನವಾಗಿದ್ದು ಎಪ್ರಿಲ್ 10 ರಂದು ಕೇರಳ ಸೇರಿದಂತೆ ಕರಾವಳಿಯಲ್ಲಿಯೂ ರಂಜಾನ್ ಹಬ್ಬವನ್ನು ಆಚರಿಸಲಾಗುವುದು.


COMMERCIAL BREAK
SCROLL TO CONTINUE READING

ಇದನ್ನು ಓದಿ : IPL 2024 : ಪಂಜಾಬ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ : ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ


ಏಪ್ರಿಲ್ 10 ರಂದು ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಗಳು ಹೇಳಿದ್ದಾರೆ


ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. 


ಇದನ್ನು ಓದಿ : Night Curfew Trailer : ಆಕ್ಷನ್ ಕ್ವೀನ್ ಹಾಗೂ ಕನ್ನಡತಿ ಕಾಂಬಿನೇಷನ್ ನಲ್ಲಿ ನೈಟ್ ಕರ್ಫ್ಯೂ , ಟ್ರೈಲರ್ ರಿಲೀಸ್


ಕೇರಳದಲ್ಲಿ ಚಂದ್ರ ದರ್ಶನ ವಾಗಿದ್ದು ಏಪ್ರಿಲ್ 10 ರಂದು ರಂಜಾನ್ ಹಬ್ಬ ಆಚರಿಸಲಾಗುವುದು ಎಂದು ಉಡುಪಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘೋಷಣೆಯಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews