Night Curfew Trailer : ಆಕ್ಷನ್ ಕ್ವೀನ್ ಹಾಗೂ ಕನ್ನಡತಿ ಕಾಂಬಿನೇಷನ್ ನಲ್ಲಿ ನೈಟ್ ಕರ್ಫ್ಯೂ , ಟ್ರೈಲರ್ ರಿಲೀಸ್

Night Curfew : ನೈಜ ಘಟನಾಧಾರಿತ ಚಿತ್ರ ನೈಟ್ ಕರ್ಫ್ಯೂ ಚಿತ್ರದ ಟ್ರೈಲರ್ ಸ್ವರ್ಣಗಂಗಾ ಫಿಲಂಸ್ ಅಡಿಯಲ್ಲಿ ರಿಲೀಸ್ ಆಗಿದೆ.

Written by - Zee Kannada News Desk | Last Updated : Apr 9, 2024, 07:52 PM IST
  • ರವೀಂದ್ರ ವಂಶಿ ಚಿತ್ರಕಥೆ ಹಾಗೂ ನಿರ್ದೇಶನವನ್ನು ಮಾಡಿ, ಬಿಎಸ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.
  • ಕನ್ನಡತಿ ಖ್ಯಾತಿಯ ರಂಜಿನಿ ರಾಘವನ್ ತೆರೆ ಹಂಚಿಕೊಂಡಿದ್ದಾರೆ.
  • ಸಿನಿಮಾ ಇದೇ ಏಪ್ರಿಲ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Night Curfew Trailer : ಆಕ್ಷನ್ ಕ್ವೀನ್ ಹಾಗೂ ಕನ್ನಡತಿ ಕಾಂಬಿನೇಷನ್ ನಲ್ಲಿ ನೈಟ್ ಕರ್ಫ್ಯೂ , ಟ್ರೈಲರ್ ರಿಲೀಸ್ title=

Action Queen Malashree and Ranjani Raghavan Combination : ಬಹು ನಿರೀಕ್ಷಿತ ನೈಟ್ ಕರ್ಫ್ಯೂ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದು ಕಂಪ್ಲೀಟ್ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಇದಾಗಿದೆ ಎಂದು ತೋರಿಸಿ ಕೊಡುತ್ತದೆ

ಇದನ್ನು ಓದಿ : ರಾಯಚೂರು ಜಿಲ್ಲೆಯಲ್ಲಿ ಅತೀ ಹೆಚ್ವಿನ ತಾಪಮಾನ ದಾಖಲು, ಬಿಸಿಲಿನ ಹೊಡೆತಕ್ಕೆ ಜನ ಹೈರಾಣು

ಚಿತ್ರದಲ್ಲಿ ಆಕ್ಷನ್ ಕ್ವಿನ್ ಮಾಲಾಶ್ರೀ ಬಹು ದಿನಗಳ ನಂತರ ಮತ್ತೆ ಸಿನಿಮಾ ಮಾಡಿದ್ದು ಇವರೊಂದಿಗೆ ಕನ್ನಡತಿ ಖ್ಯಾತಿಯ ರಂಜಿನಿ ರಾಘವನ್ ತೆರೆ ಹಂಚಿಕೊಂಡಿದ್ದಾರೆ.

ರವೀಂದ್ರ ವಂಶಿ ಚಿತ್ರಕಥೆ ಹಾಗೂ ನಿರ್ದೇಶನವನ್ನು ಮಾಡಿ, ಬಿಎಸ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾದಲ್ಲಿ ಸಾಧು ಕೋಕಿಲ, ಸಹನ ಶ್ರೀ, ಮಂಜು ಪಾವಗಡ, ಬಾಲಾ ರಾಜ್ವಡಿ,  ವರ್ಧನ್, ಅಶ್ವಿನ್ ರಮೇಶ್, ಪ್ರಮೋದ್ ಶೆಟ್ಟಿ, ರಂಗಾಯಣ ರಘು, ರಂಜಿನಿ ರಾಘವನ್ ಇವರೆಲ್ಲರ ತಾರಾ ಗಣದೊಂದಿಗೆ ನೈಟ್ ಕರ್ಫ್ಯೂ ಟ್ರೈಲರ್ ರಿಲೀಸ್ ಆಗಿದ್ದು, ನೈಜ ಘಟನೆಧಾರಿತ ಸಿನಿಮಾ ಇದಾಗಿದೆ. 

ಈ ಕುರಿತು ತಮ್ಮ instagram ಖಾತೆಯಲ್ಲಿ ರಂಜಿನಿ ರಾಘವನ್ ಟ್ರೈಲರ್ ಹಂಚಿಕೊಂಡಿದ್ದಾರೆ ಮತ್ತು ಟ್ರೈಲರ್ ನೋಡಿ ರಿವ್ಯೂ ತಿಳಿಸಿ ಎಂದು ಬರೆದುಕೊಂಡಿದ್ದಾರೆ

ಇದನ್ನು ಓದಿ : Pushpa 2 Teaser: ಸಾರ್ವಕಾಲಿಕ ದಾಖಲೆ ಬರೆದ ಪುಷ್ಪರಾಜ್‌.. ಕೆಜಿಎಫ್‌ 2 ರೆಕಾರ್ಡ್‌ ಬ್ರೇಕ್‌ ಮಾಡ

ಸಿನಿಮಾ ಇದೇ ಏಪ್ರಿಲ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News