ಸಿಂಗಾಪುರ: ಭಾರತದ ಕೋವಿಡ್ ವಿರುದ್ದದ ಹೋರಾಟ ಬೆಂಬಲಿಸಿ ಸಿಂಗಾಪುರ್ ಸರ್ಕಾರ ಆಕ್ಸಿಜನ್ ಸಿಲಿಂಡರ್‌ಗಳನ್ನು ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.


COMMERCIAL BREAK
SCROLL TO CONTINUE READING

ರಿಪಬ್ಲಿಕ್ ಆಫ್ ಸಿಂಗಾಪುರ್ ವಾಯುಪಡೆಯು ಎರಡು ವಿಮಾನಗಳು ಸಿಂಗಪುರದಿಂದ ಪಶ್ಚಿಮ ಬಂಗಾಳ(West Bengal)ದ ಪಯಾ ಲೆಬಾರ್ ವಾಯುನೆಲೆಗೆ ಎರಡು ಸಿ -130 ವಿಮಾನದಲ್ಲಿ ಸಿಲಿಂಡರ್‌ಗಳು ಬಂದು ತಲುಪಿವೆ.


ಇದನ್ನೂ ಓದಿ : Full Lockdown in India: 150 ಜಿಲ್ಲೆಗಳಲ್ಲಿ ಜಾರಿಯಾಗಬಹುದು ಸಂಪೂರ್ಣ ಲಾಕ್ ಡೌನ್ ; ಒಂದೇ ದಿನದಲ್ಲಿ 3293 ಸೋಂಕಿತರ ಸಾವು


ಸಿಂಗಾಪುರ್ ವಿದೇಶಾಂಗ ಸಚಿವ ಡಾ.ಮಾಲಿಕಿ ಉಸ್ಮಾನ್(Dr Maliki Osman) ಅವರು ಎರಡು ವಿಮಾನ ಲೋಡ್ ಆಕ್ಸಿಜನ್ ಸಿಲಿಂಡರ್‌(Oxygen Cylinders)ಗಳನ್ನು ಭಾರತದ ಹೈಕಮಿಷನರ್ ಪಿ ಕುಮಾರನ್ ಅವರಿಗೆ ಪಯಾ ಲೆಬಾರ್ ವಾಯುನೆಲೆಯಲ್ಲಿ ಬುಧವಾರ ಬೆಳಿಗ್ಗೆ ಹಸ್ತಾಂತರಿಸಿದರು.


Whatsapp: ಜನರ ನೆಚ್ಚಿನ ಅಪ್ಲಿಕೇಶನ್‌ ವಾಟ್ಸಾಪ್‌ನಲ್ಲಿ ಬಂದಿದೆ ಹೊಸ ವೈಶಿಷ್ಟ್ಯ


ಮಾಲಿಕಿ ವಾಯುನೆಲೆಯಲ್ಲಿ ಮಾತನಾಡಿದ ಸಚಿವ ಡಾ.ಮಾಲಿಕಿ ಉಸ್ಮಾನ್, ಕಳೆದ ವರ್ಷ ನಾವು ಕೂಡ ಈ ಪರಸ್ಥಿತಿಗೆ ಸಾಕ್ಷಿಯಾಗಿದ್ದೇವೆ. ಸಧ್ಯ ಭಾರತದಲ್ಲಿ ಕೊರೋನಾ(Corona) ಅಟ್ಟಹಾಸ ಜೋರಾಗಿದೆ. “ಇದು ದೇಶ, ರಾಷ್ಟ್ರೀಯತೆ ಅಥವಾ ಜನಾಂಗದ ಬಗ್ಗೆ ಯಾವುದೇ ಗೌರವವನ್ನು ನೀಡುವುದಿಲ್ಲ. ಇದಕ್ಕಾಗಿಯೇ ನಾವು ಪರಸ್ಪರ ಬೆಂಬಲಿಸಲು ಸಾಮೂಹಿಕವಾಗಿ ಕೆಲಸ ಮಾಡಬೇಕು, ”ಎಂದು ಹೇಳಿದ್ದಾರೆ.


ಇದನ್ನೂ ಓದಿ : Co-Win registration: ಸಂಜೆ 4 ಗಂಟೆಗೆಯಿಂದ ಕೊರೋನಾ ಲಸಿಕೆ ನೋಂದಣಿ ಆರಂಭ : ಕೇಂದ್ರದಿಂದ ಗೊಂದಲದ ಹೇಳಿಕೆ!


ಸಿಂಗಾಪುರ(Singapore) ಮತ್ತು ಭಾರತವು ಈ ಎರಡು ದೇಶಗಳು ನಿಕಟ ಸಂಬಂಧ ಹೊಂದಿವೆ, "ನಮಗೆ ಎದುರಾದ ಸಮಯದಲ್ಲಿ ಭಾರತ  ತೆರೆದ ಮತ್ತು ಅಗತ್ಯ ಸರಕುಗಳನ್ನು ಸಾಗಿಸಲು ಸಿಂಗಾಪುರದೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದಗಳು ಎಂದು ಮಾಲಿಕಿ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.