ವಿಶ್ವದಾದ್ಯಂತ ಭವ್ಯವಾದ ಆಚರಣೆ ಮತ್ತು ಪಟಾಕಿ ಸಿಡಿಸುವುದರ ಮೂಲಕ 2019 ರ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಈ ವರ್ಷದ ಮೊದಲ ಸೂರ್ಯೋದಯ ಹೇಗಿತ್ತು... 


COMMERCIAL BREAK
SCROLL TO CONTINUE READING

ಮುಂಬೈಯಲ್ಲಿ ಮೊದಲ ಸೂರ್ಯೋದಯದ ಛಾಯಾಚಿತ್ರ



ಹೌರಾ ಸೇತುವೆಯಿಂದ 2019 ರ ಮೊದಲ ಮುಂಜಾನೆಯ ದೃಶ್ಯ



2019 ರ ಮೊದಲ ಬೆಳಗ್ಗೆ ಭಕ್ತರು ಶ್ರೀ ಹರ್ಮಂದಿರ್ ಸಾಹಿಬ್ (ಗೋಲ್ಡನ್ ಟೆಂಪಲ್) ಗೆ ಭೇಟಿ ನೀಡಿದ್ದರು  





ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನೂರಾರು ಮಂದಿ ಸೇರಿದ್ದರು...