Viral Video; ಗೆಳತಿಯ ನೋಡಲು ಕಾಂಪೌಡ್ ಹಾರಿಬಂದ… ಅಂಗಳದಲ್ಲಿ ಮಲಗಿದ್ದ ಆಕೆ ಮಾಡಿದ್ದು… ವಿಡಿಯೋ ನೋಡಿ
Monkey Cat Video: ಭಾವನೆಗಳು ಮಾನವನಿಗೆ ಮಾತ್ರ ಸೇರಿದೆಯೇ? ಈ ಪ್ರಶ್ನೆಗೆ ಇಲ್ಲ ಎಂದು ಹೇಳಲು ಒಂದು ಕ್ಷಣವೂ ಯೋಚಿಸಬೇಡಿ. ಪ್ರೀತಿ ಮತ್ತು ಸ್ನೇಹ ಮನುಷ್ಯರಿಗೆ ಮಾತ್ರ ಎಂದು ನೀವು ಭಾವಿಸಿದರೆ, ಅದು ತಪ್ಪು. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ನಾವು ಹೆಚ್ಚು ಪ್ರೀತಿ ಮತ್ತು ಕರುಣೆಯನ್ನು ನೋಡಬಹುದು ಎಂಬುದು ಸತ್ಯ.
Monkey Cat Video: ಭಾವನೆಗಳು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಿಗೂ ಇರುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂದು ನಾವು ನಿಮಗೆ ತೋರಿಸಹೊರಟ ವಿಡಿಯೋ ಈ ಮಾತಿಗೆ ಕನ್ನಡಿ ಹಿಡಿದಂತಿದೆ ಎನ್ನಬಹುದು. ಕೋತಿ ಓಡೋಡಿ ಬಂದು ತನ್ನ ಗೆಳತಿಯನ್ನು ಬಿಗಿದಪ್ಪಿ ಮುದ್ದಾಡುವ ವಿಡಿಯೋ ನೋಡಿದ್ರೆ ಮನಮುಟ್ಟುವುದು ಖಂಡಿತ.
ಇದನ್ನೂ ಓದಿ: Shukra Gochar 2023: ಇಂದಿನಿಂದ ಈ 5 ರಾಶಿಗಳ ಭವಿಷ್ಯ ಬದಲಾಗಲಿದೆ
ಭಾವನೆಗಳು ಮಾನವನಿಗೆ ಮಾತ್ರ ಸೇರಿದೆಯೇ? ಈ ಪ್ರಶ್ನೆಗೆ ಇಲ್ಲ ಎಂದು ಹೇಳಲು ಒಂದು ಕ್ಷಣವೂ ಯೋಚಿಸಬೇಡಿ. ಪ್ರೀತಿ ಮತ್ತು ಸ್ನೇಹ ಮನುಷ್ಯರಿಗೆ ಮಾತ್ರ ಎಂದು ನೀವು ಭಾವಿಸಿದರೆ, ಅದು ತಪ್ಪು. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ನಾವು ಹೆಚ್ಚು ಪ್ರೀತಿ ಮತ್ತು ಕರುಣೆಯನ್ನು ನೋಡಬಹುದು ಎಂಬುದು ಸತ್ಯ.
ಇಂದು ಅನೇಕ ಜನರು ತಮ್ಮ ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುತ್ತಾರೆ. ಹೆಚ್ಚಿನವರಿಗೆ ನಾಯಿಗಳು ಮತ್ತು ಬೆಕ್ಕುಗಳ ಮೇಲಿನ ಪ್ರೀತಿ ಅಗಾಧವಾಗಿರಬಹುದು. ಆದರೆ ಕಾಡಿನಲ್ಲಿ ವಾಸಿಸುವ ಪ್ರಾಣಿಗಳಿಗೂ ಮನೆಯಲ್ಲಿ ಸಾಕುವ ಪ್ರಾಣಿಗಳಿಗೂ ಉತ್ತಮ ಸಹವಾಸವಿರುತ್ತದೆ ಎಂದರೆ ನಂಬುತ್ತೀರಾ?
ಪ್ರಾಣಿಗಳ ನಡುವಿನ ನವಿರಾದ ವಾತ್ಸಲ್ಯ ಮತ್ತು ಪ್ರೀತಿಯನ್ನು ತೋರಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಸೆಳೆದಿದೆ. ಈ ವೀಡಿಯೋ ನೋಡುವುದರಿಂದ ಮನಸ್ಸಿಗೆ ಮುದ ನೀಡುತ್ತದೆ.
TPL Season-2: ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2 ಉದ್ಘಾಟನೆ
ಸಂಬಂಧಗಳ ಮಹತ್ವ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳ ಸೊಗಸನ್ನು ಈ ವಿಡಿಯೋ ತೋರಿಸುತ್ತಿದೆ ಎಂದು ನೆಟಿಜನ್’ಗಳು ಹರ್ಷ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.