ನವದೆಹಲಿ: ದೇಶಾದ್ಯಂತ ಬುಧವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಕೇವಲ 3 ಪೈಸೆಗಳ ಏರಿಕೆಯಾಗಿದೆ. ಉಳಿದಂತೆ ಇತರ ನಗರಗಳಲ್ಲಿ ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.


ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸಲ್ ದರ ಈ ಕೆಳಗಿನಂತಿದೆ.  ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. 


 


ನಗರಗಳು ಪೆಟ್ರೋಲ್ (ರೂ./ಲೀ) ಡೀಸೆಲ್ (ರೂ./ಲೀ)
ದೆಹಲಿ  72.46 62.88
ಕೊಲ್ಕತ್ತಾ 75.19 65.57
ಮುಂಬೈ 80.33 67.96
ಚೆನ್ನೈ 75.15 66.30
ಬೆಂಗಳೂರು 73.60 63.94
ಹೈದರಾಬಾದ್ 76.73 68.32
ತಿರುವನಂತಪುರಂ  76.36 68.26