General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1- ಶ್ರೀಲಂಕಾ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ (ODI) ಕ್ರಿಕೆಟ್ ಪಂದ್ಯದಲ್ಲಿ ಅತಿಹೆಚ್ಚು ವೈಯಕ್ತಿಕ ಸ್ಕೋರ್ (264 ರನ್) ಗಳಿಸಿದ ಆಟಗಾರ ಯಾರು?  


ಉತ್ತರ 1- ರೋಹಿತ್ ಶರ್ಮಾ


ಪ್ರಶ್ನೆ 2- ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಯಾವಾಗ ಸ್ಥಾಪಿಸಲಾಯಿತು?


ಉತ್ತರ 2- 1950


ಪ್ರಶ್ನೆ 3- ಗೋಲ್ಡನ್ ಟೆಂಪಲ್ ಅನ್ನು ಯಾರು ನಿರ್ಮಿಸಿದರು?


ಉತ್ತರ 3- ಗುರು ಅರ್ಜುನ್ ದೇವ್


ಪ್ರಶ್ನೆ 4- ಭಾರತವು ಯಾವ ದೇಶದ ಉದ್ದದ ಗಡಿಯನ್ನು ಮುಟ್ಟುತ್ತದೆ?


ಉತ್ತರ 4- ಬಾಂಗ್ಲಾದೇಶ


ಪ್ರಶ್ನೆ 5- ಭಾರತದ ಯಾವ ರಾಜ್ಯವು ಅತಿ ಉದ್ದದ ಕರಾವಳಿಯನ್ನು ಹೊಂದಿದೆ?


ಉತ್ತರ 5- ಗುಜರಾತ್


ಇದನ್ನೂ ಓದಿ: Daily GK Quiz: ಯಾವ ನಗರವನ್ನು ಭಾರತದ ‘ಗೋಲ್ಡನ್ ಸಿಟಿ’ ಎಂದು ಕರೆಯುತ್ತಾರೆ..?


ಪ್ರಶ್ನೆ 6- ಪುರುಷನು ಮರೆಮಾಚುವ ಆದರೆ ಮಹಿಳೆ ತೋರಿಸುವ ವಸ್ತು ಯಾವುದು?


ಉತ್ತರ 6- ಪರ್ಸ್


ಪ್ರಶ್ನೆ 7- ಬಾಲ್ಯದಿಂದ ಪ್ರೌಢಾವಸ್ಥೆಯವರೆಗೆ ದೇಹದ ಯಾವ ಭಾಗವು ಎಂದಿಗೂ ಬೆಳೆಯುವುದಿಲ್ಲ?


ಉತ್ತರ 7- ಕಣ್ಣು


ಪ್ರಶ್ನೆ 8-  ಸ್ಪೇನ್‍ನ ಸಂಸತ್ತನ್ನು ಏನೆಂದು ಕರೆಯುತ್ತಾರೆ..?


ಉತ್ತರ 8- ಕೊರ್ಟೇಸ್


ಪ್ರಶ್ನೆ 9- ಶ್ರೀಲಂಕಾದ ಸ್ವಾತಂತ್ರ್ಯ ದಿನವನ್ನು ಯಾವಾಗ ಆಚರಿಸುತ್ತಾರೆ?


ಉತ್ತರ 9- ಫೆಬ್ರವರಿ 4


ಪ್ರಶ್ನೆ 10- ಜರ್ಮನಿ ದೇಶದ ರಾಷ್ಟ್ರೀಯ ಲಾಂಛನ ಯಾವುದು..?


ಉತ್ತರ 10- ಕಾರ್ನ್ ಫ್ಲವರ್


ಇದನ್ನೂ ಓದಿ: Daily GK Quiz: ಕಲಿಯುಗ ಕೊನೆಗೊಳ್ಳಲು ಎಷ್ಟು ವರ್ಷಗಳು ಬಾಕಿ ಉಳಿದಿವೆ..?


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.