ನವದೆಹಲಿ: ಗೂಳಿಯೊಂದು ಯುವಕರೊಂದಿಗೆ ಸೇರಿ ಫುಟ್ಬಾಲ್ ಆಡಿದ ವೀದಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಗೋವಾದಲ್ಲಿ ಈ ಘಟನೆ ನಡೆದಿದ್ದು, ಫುಟ್ಬಾಲ್ ಆಡುತ್ತಿದ್ದ ಯುವಕರು ಗೋಲು ಹೊಡೆಯಲು ಮುಂದಾದಾಗ ಅವರನ್ನು ಅಟ್ಟಿಸಿಕೊಂಡು ಹೋಗಿ ಬಾಲು ಕಸಿದುಕೊಂಡ ಗೂಳಿ ಫುಟ್ಬಾಲ್ ಆಡಿದೆ. ಸದ್ಯ ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಅದನ್ನು ನೀವೂ ವೀಕ್ಷಿಸಿ...